ಅದ್ಬುತವಾದ ಅಭಿನಯದಿಂದ ಜನಮನಸೆಳೆದ ನಾಟಕ ಓದಿರಿ

ಜನಮನದಾಟ ತಂಡದಿಂದ ನಡೆದ ಓದಿರಿ ನಾಟಕ ಜನಮನವನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಅದ್ಬುತವಾದ ಅಭಿನಯ ಮತ್ತು ಹಿನ್ನೆಲೆ ಸಂಗೀತ ಹಾಗೂ ಬೆಳಕಿನ ಸಂಯೋಜನೆಯಿಂದ ಜನರು ಮಂತ್ರಮುಗ್ದರಾಗಿ ನಾಟಕವನ್ನು ವೀಕ್ಷಿಸಿದರು

Read more