ಮಹದಾಯಿ ಮತ್ತು ಕಳಸಾ ಬಂಡೂರಿ- ಉಪವಾಸ ಸತ್ಯಾಗ್ರಹ

ಗದಗ : ಗದಗ ಬಂದ್ ಹಿನ್ನಲೆ ಯುವ ಮುಖಂಡ ಸೈಯದ ಖಾಲಿದ ಕೊಪ್ಪಳ ರವರು ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹವನ್ನು ಮತ್ತು ಅಖಿಲ ಕರ್ನಾಟಕ ಜನ ಶಕ್ತಿ ಎಲ್ಲಾ ಕಾರ್ಯಕರ್ತರು ಮಹಾದಾಯಿ ಅನುಷ್ಠಾನಕ್ಕಾಗಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು ಕೇಂದ್ರ ಸರಕಾರ ಮಹದಾಯಿ ವಿಚಾರದಲ್ಲಿ ರೈತರಿಗೆ ಮೂಸ ಮಾಡಿದೆ. ಮಾಜಿ ಮುಖ್ಯ ಮಂತ್ರಿ ಯಡಿಯುರಪ್ಪನವರು ಉ.ಕ.ರೈರಿಗೆ ಸಳ್ಳು ಬರವಸೆ ನೀಡಿ ವಚನ ಬ್ರಷ್ಠರಾಗಿದಾರೆ ಎಂದು ಉಪಾವಸ ಕೈಕೂಂಡ ಯುವ ಮುಖಂಡ ಸಯದ ಕೋಪ್ಪಳ ಆರೋಪಿಸಿದರು. ಗದಗ ಜಿಲ್ಲಾ ಆದ್ಯಂತ್ ಸಯದ ಕೋಪ್ಪಳರವರು ನೆಡೆಸಿದ ಉಪವಾಸ ಸತ್ಯಾಗ್ರಹಕ್ಕೆ ವ್ಯಾಪಕ ಬೆಂಬಲವನ್ನು ವ್ಯಕ ಪಡಿಸಲಾಗಿತು ಸುಮಾರು ೧೯ ಪ್ರಗತಿ ಪರ ಸಂಘಟಗಳು ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಬೇಟಿನೀಡಿ ಬೆಂಬಲ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಮಾಜಿಕ ಚಿಂತಕರಾದ ಬಸವರಾಜ ಸೂಳಿಬಾವಿ ಯವರು ಮಾತನಾಡಿ ಗೋವಾ ಹಾಗೂ ಮಹರಾಷ್ಟ್ರಾದಲ್ಲಿ…

Read More