ದುಬೈನಲ್ಲಿ ಬಸವ ಸಮಿತಿಯಿಂದ 13ರಂದು ಬಸವ ಜಯಂತಿ

ದುಬೈ ನಲ್ಲಿರುವ ಬಸವಸಮಿತಿಯಿಂದ 13ರಂದು ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಯಂತಿಯನ್ನು ಉದ್ಘಾಟಿಸಲಿದ್ದಾರೆ. ರಾಜ್ಯದ ವಿವಿಧ ಮಠಗಳ ಮಠಾದೀಶರು ಭಾಗವಹಿಸಲಿದ್ಧಾರೆ. ಇದೇ ಸಂದರ್ಭದಲ್ಲಿ

Read more