ಕಮ್ಯುನಿಸ್ಟರ ಮುಂದಿನ ದಾರಿ ಯಾವುದು?

ಕಮ್ಯುನಿಸ್ಟರು ಬಡವರನ್ನು, ದುಡಿಯುವ ಜನರನ್ನು ಜಾತಿ ಮತದ ಅಡ್ಡಗೋಡೆ ಕೆಡವಿ ಒಂದುಗೂಡಿಸಿದರು. ದುಡಿಯುವ ಜನ ಒಂದುಗೂಡಿದರೆ ಜಗತ್ತನ್ನೆ ಗೆಲ್ಲಬಹುದು. ಇದು ತಿಳಿದೇ…