You are here
Home > ಅಂಕಣಗಳು > ರಘುತ್ತಮ-ಹೂಭಾ

ರಘೋತ್ತಮ ಹೊ.ಬರವರ ಅಂಬೇಡ್ಕರ್‌ದರ್ಶನಂ ಕೃತಿಗೆ ದಲಿತ ಸಾಹಿತ್ಯ ಪರಿಷತ್ ಪ್ರಶಸ್ತಿ

ದಲಿತ ಸಾಹಿತ್ಯ ಪರಿಷತ್, ರಾಜ್ಯಘಟಕ, ಗದಗ, ಇವರು ಕೊಡಮಾಡುವ ಯುವ ಸಾಹಿತ್ಯ ಪ್ರಶಸ್ತಿಗೆ  ಅಂಬೇಡ್ಕರ್‌ ದರ್ಶನಂ ಕೃತಿ ಪಾತ್ರವಾಗಿದ್ದು, ಪ್ರಶಸ್ತಿ ವಿತರಣೆಯು ಇದೇ ೨೪-೬-೧೮ ಭಾನುವಾರ ಧಾರವಾಡದ ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ನಡೆಯುವ ೭ನೇ ಅಖಿಲ ಭಾರತ ದಲಿತ ಯುವ ಸಾಹಿತ್ಯ ಸಮ್ಮೇಳನದಲ್ಲಿ ನಡೆಯಲಿದೆ                ಹೆಸರು: ರಘೋತ್ತಮ ಹೊ.ಬ ಜನ್ಮ ದಿನಾಂಕ: ೧೬-೦೫-೧೯೭೫ ವಿದ್ಯಾರ್ಹತೆ: ಬಿಎಸ್ಸಿ, ಬಿಇಡಿ ವೃತ್ತಿ: ಸರ್ಕಾರಿ ಪ್ರೌಢಶಾಲೆಯಲ್ಲಿಗಣಿತ ಶಿಕ್ಷಕ ಪ್ರಕಟಿತ ಕೃತಿಗಳು: ೧. ಗಾಂಧಿ ಹೊರಾಟಯಾರ ವಿರುದ್ಧ?(೨೦೧೦) ೨.ಅಂಬೇಡ್ಕರ್ ಎಂಬ ಕರಗದ ಬಂಡೆ

Top