ರಾಷ್ಟ್ರೀಯತೆ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ

⁠⁠⁠‘ಹಿಂದೂತ್ವ  ಮಲೆತು  ಹೋದ ಬೆನ್ನಲ್ಲೆ ಹುಸಿ ದೇಶಭಕ್ತಿಯ  ಸಮೂಹ ಸನ್ನಿ ಸೃಷ್ಟಿಸುವ ಹುನ್ನಾರಕ್ಕಿಳಿದಿರುವ ಶಕ್ತಿಗಳು,ವ್ಯಕ್ತಿಗಳು. ಸಾಮಾಜಿಕ ನ್ಯಾಯದ ಬೆನ್ನ ಹಿರಿಯುತ್ತಲೆ ಅದರ ಹರಿಕಾರ  ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಹೊತ್ತು ಮೆರವಣಿಗೆ ಹೊರಟಿದ್ದಾರೆ.  ಇಂತಹ ಕುತ್ಸಿತ ರಾಷ್ಟ್ರೀಯತೆ, ಮಾರ್ಜಲ ನಿಷ್ಠೆಯನ್ನು ನಾಡಿನ ಪ್ರಖರ ಚಿಂತಕ ದಿನೇಶ್ ಅಮೀನ್ ಮಟ್ಟು ಅವರು ತಮ್ಮ ಮಾತಿನಲ್ಲಿ ಬಟಾಬಯುಲು ಮಾಡಿದ್ದಾರೆ. ಮೀಸಲಾತಿಯ ಕಾಲಘಟ್ಟದ ತುರ್ತುನ್ನು ತೆರದಿಟ್ಟಿದ್ದಾರೆ.  ಶಿವಮೊಗ್ಗದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ದಲಿತ ಸಂಘರ್ಷ ಸಮಿತಿಯ ಆಶ್ರಯದಲ್ಲಿ ಪ್ರೋ.ಬಿ ಕೃಷ್ಣಪ್ಪ ಅವರ 78ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ “ರಾಷ್ಟ್ರೀಯತೆ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ” ಕಾರ್ಯಾಗಾರವನ್ನು ಉದ್ಘಾಟಿಸಿದ್ದ ದಿನೇಶ್ ಅಮೀನ್ ಮಟ್ಟು ಅವರ ಮಾತುಗಳು ಯಥಾವತ್ತಾಗಿ ಇಲ್ಲಿವೆ…. ರಾಷ್ಟ್ರೀಯತೆಯ ಮೂಲ ಕಲ್ಪನೆ ಈ ನೆಲದಲ್ಲಿ ಬಂದಿದೆ. ಅದು ನಮೆಗೆಲ್ಲರಿಗೂ ಗೊತ್ತಿದೆ. ಆದರೆ ಹೊಸದೊಂದು ರಾಷ್ಟ್ರೀಯತೆ ಕಲ್ಪನೆಯನ್ನು ಈ ದೇಶದಲ್ಲಿ…

Read More