ಶಿಕ್ಷಣ ಸಚಿವರಿಗೊಂದು ಬಹಿರಂಗ ಪತ್ರ

  ಮಾನ್ಯ ಸಚಿವರೆ, ನೂತನವಾಗಿ ಶಿಕ್ಷಣ ಸಚಿವರಾಗಿ ಆಯ್ಕೆಯಾಗಿರುವ ನಿಮಗೆ ಶುಭಾಶಯಗಳು. ನಿಮ್ಮ ಹುಮ್ಮಸ್ಸು ಮತ್ತು ಉತ್ಸಾಹ ಶಿಕ್ಷಣ ಅಭಿವೃದ್ದಿಯ ವಿಚಾರದಲ್ಲೂ ಹೀಗೆ ಇರುತ್ತದೆ ಎಂದು ಭಾವಿಸಿ ಬಹಿರಂಗ ಪತ್ರ ಬರೆಯುತ್ತಿದ್ದೇನೆ. ಹಿಂದೆ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆಯವರು ಸಜ್ಜನ ರಾಜಕಾರಣಿಯಾಗಿದ್ದರೂ ಶಿಕ್ಷಣ ಕ್ಷೇತ್ರವನ್ನು ಗೊಂದಲದಲ್ಲಿ ಮೂಡಿಸಿದವರು. ಹಲವಾರು ಅವಘಡಗಳ ಮೂಲಕ ಪಾಲಕರಲ್ಲಿ, ವಿದ್ಯಾರ್ಥಿಗಳಲ್ಲಿ ಆತಂಕದ ಮನೆ ಮಾಡಿದವರು. ಅಧಿಕಾರಿಗಳನ್ನು ವಿಶ್ವಾಸಕ್ಕೆ ತರದೆ ಯೋಜನೆಗಳು ವಿಫಲರಾಗುವಂತೆ ಮಾಡಿದರು. ಸಾಫ್ಟ ಆಗಿದ್ದುಕೊಂಡೆ ಸರಕಾರಿ ಶಾಲೆಗಳ ಅಭಿವೃದ್ಧಿ ನಿರ್ಲಕ್ಷಿಸಿ, ಖಾಸಗಿ ಶಾಲೆಗಳಿಗೆ ರತ್ನಗಂಬಳಿ ಹಾಸಿದವರು. ಇದನ್ನೆಲ್ಲಾ ನಿಮಗ್ಯಾಕೆ ನೆನಪಿಸುತ್ತಿದ್ದೇನೆ ಎಂದರೆ ಶಿಕ್ಷಣ ಕ್ಷೇತ್ರಗಳಿಗೆ ಅಂಟಿದ ವಿವಾದವನ್ನು ನೀವು ಸ್ವಚ್ಚಗೊಳಿಸುತ್ತಿರಿ ಎಂಬ ಮಹತ್ವಾಕಾಂಕ್ಷೆಯಿಂದ ನೆನಪಿಸುತ್ತಿದ್ದೇನೆ. ನೀವು ಅಧಿಕಾರ ವಹಿಸಿಕೊಂಡು 1ದಿನ ವಾಗಿದೆ. ಹಿಂದೆ ನಿಮ್ಮದೆ ಸರಕಾರ “11,523” ಶಾಲೆಗಳನ್ನು ವಿಲಿನದ ಹೆಸರಿನಲ್ಲಿ ಮುಚ್ಚಲು ಮುಂದಾಗಿತ್ತು. SFI ಸೇರಿದಂತೆ ಅನೇಕ ಪ್ರಗತಿಪರ ಸಂಘಟನೆಗಳು ವಿರೋಧ…

Read More