DSP ಉಜ್ಜನಿಕೊಪ್ಪ ವರ್ಗಾವಣೆ : ಶೇಖರಪ್ಪ ಎಚ್ ಗಂಗಾವತಿ DSP

ಗಂಗಾವತಿ : ಗಂಗಾವತಿ ಉಪವಿಭಾಗ ಡಿಎಸ್ಪಿ ರುದ್ರೇಶ್ ಉಜ್ಜನಿಕೊಪ್ಪರನ್ನು ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ.

ಗಂಗಾವತಿಗೆ ಡಿಎಸ್ಪಿಯಾಗಿ ಬಳ್ಳಾರಿ ಯ ಡಿಎಸ್ಪಿ ಶೇಖರಪ್ಪ ಎಚ್ ರನ್ನು ವರ್ಗಾಯಿಸಲಾಗಿದೆ. ಉಜ್ಜನಿಕೊಪ್ಪರನ್ನು ಕಲ್ಬುರ್ಗಿಯ ಚಿಂಚೋಳಿಗೆ ವರ್ಗಾಯಿಸಲಾಗಿದೆ‌

Please follow and like us: