ರಾಜ್ಯಮಟ್ಟದಲ್ಲಿ ಚೋರ ಚರಣದಾಸ ಪ್ರದರ್ಶನ

ಕೊಪ್ಪಳ :  ಕೊಪ್ಪಳದ ಶಿಕ್ಷಕರ ಕಲಾಸಂಘದ ಸದಸ್ಯರು ಅಭಿನಯಿಸಿದ ನಾಟಕ ಚೋರ ಚರಣದಾಸ ನಾಟಕ   ರಾಜ್ಯ ಮಟ್ಟದಲ್ಲಿ  ಪ್ರದರ್ಶನಗೊಳ್ಳಲಿದೆ.  ರಂಗಭೂಮಿ (ರಿ) ಉಢುಪಿ ಇವರು ನಡೆಸುತ್ತಿರುವ 43 ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಇಂದು (ಸೋಮವಾರ 28.11.2022) ರಂದು ಸಂಜೆ ಉಡುಪಿಯ ನೂತನ ರವೀಂದ್ರ ಮಂಟಪ ಎಂ.ಜೆ.ಎಂ ಕಾಲೇಜಿನಲ್ಲಿ ಪ್ರದರ್ಶನವಾಗಲಿದೆ.
ನಾಟಕದ ರಚನೆ ಮೂಲ  ಹಬೀಬ ತನವೀರ್ ಕನ್ನಡಕ್ಕೆ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಅನುವಾದಿಸಿದ್ದಾರೆ. ನಾಟಕದ ನಿರ್ದೇಶನ ಲಕ್ಷ್ಮಣ ಪೀರಗಾರ ಸಂಗೀತ ವಿನ್ಯಾಸ ಶಂಕರ ಬಿನ್ನಾಳ ನಿರ್ವಹಣೆ ಲೋಕನಾಥ ಸೋಗುಮ ಬೆಳಕು ಮಹಾಂತೇಶ ಆದಿಮ ಪಾತ್ರಧಾರಿಗಳಾಗಿ ಚೋರ ಚರಣದಾಸ ಪ್ರಾ
ಣೇಶ ಪೂಜಾರ
ಗುರು -ರಾಮಣ್ಣ ಶ್ಯಾವಿ
ಹವಾಲದಾರ- ಸಂತೋಷ,
ಪ್ರಧಾನ ಮಂತ್ರಿ, ಶಿಷ್ಯ ೧,  ನಾಗರಾಜನಾಯಕ ಡೊಳ್ಳಿನ
ಕಾರಕೂನ, ಶಿಷ್ಯ2- ಮುಕುಂದ ಅಮೀನಗಡ
ರೈತ – ಯೋಗಾನರಸಿಂಹ ಪಿ.ಕೆ.
ರಾಣಿ, ಶ್ರೀಮಂತ ಮಹಿಳೆ – ನಿರ್ಮಲ
ಗಾಂಜಾ ಬಡಕ, ಸಾಹುಕಾರ – ಸಂತೋಷನಾಯಕ
ದಾಸಿ -ಪ್ರಿಯಾಂಕ ಕಿನ್ನಾಳ
ಗಾಯಕರಾಗಿ ಯೋಗಾನರಸಿಂಹ ಪ್ಯಾಡ್ ಕುಮಾರೇಶ
ಒಟ್ಟು 12 ನಾಟಕಗಳು ಸ್ಪರ್ಧಿಸುವ ಈ ನಾಟಕದಲ್ಲಿ ಕೊಪ್ಪಳದ ಶಿಕ್ಷಕರ ಕಲಾಸಂಘ (ರಿ) ಕೊಪ್ಪಳದ ನಾಟಕ ಆಯ್ಕೆಯಾಗಿ  ಪ್ರದರ್ಶನವಾಗುತ್ತಿದೆ.
Please follow and like us: