ಇಂದು ಸಂಜೆ ಕೊಪ್ಪಳಕ್ಕೆ ‘ಬನಾರಸ್’ ಸಿನಿಮಾ ಟೀಂ

ಯುವ ನಟ ಝದ್ ಖಾನ್ ಅಭಿನಯದ ಚೊಚ್ಚಲ ಚಿತ್ರ ಮತ್ತು ನಟಿ ಸೋನಾಲ್ ಮೊಂತೇರೊ ನಾಯಕಿಯಾಗಿರುವ ಬನಾರಸ್ ಚಿತ್ರದ ಪ್ರಚಾರಕ್ಕಾಗಿ ಇಂದು 08:11:2022 ಸಾಯಂಕಾಲ 05:00 ಗಂಟೆಗೆ ಕೊಪ್ಪಳದ ಶಾರದಾ ಚಿತ್ರಮಂದಿರಕ್ಕೆ ಬರಲಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಶಾಸಕರಾದ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಅವರ ಪುತ್ರ ಝದ್ ಖಾನ್ ‘ಬನಾರಸ್ ಸಿನಿಮಾಕ್ಕೆ ಶುಭಕೋರಿ ಹಾರೈಸಲು ಮಾನ್ಯ ಶಾಸಕರಾದ ರಾಘವೇಂದ್ರ ಹಿಟ್ನಾಳ್, ಮುಖಂಡರಾದ ಕೆ ಎಂ ಸೈಯದ್,ಎಂ. ಪಾಷ ಕಾಟನ್,ಬಾಷುಸಾಬ್ ಖತೀಬ್,ಯಮನೂರಪ್ಪ ನಾಯಕ್,ಪೀರಾ ಹುಸೈನ್(ಚಿಕನ್),ರಾಜು ನಾಯಕ್,ಅಜೀಮ್ ಅತ್ತಾರ್,ಮಾನ್ವಿ ಪಾಷ, ಅಕ್ಟ‌ ಪಲ್ಟನ್,ಮಹೇಬೂಬ್ ಅರಗಂಜಿ, ಧನರಾಜ್ ದೊಡ್ಡಮನಿ, ಪರಶುರಾಮ್ ಕೆರೇಹಳ್ಳಿ, ರಿಯಾಜ್ ಮಂಗಳಾಪುರ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆ.

Please follow and like us: