ಕನ್ನಡ ರಾಜ್ಯೋತ್ಸವವನ್ನುವ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕವಿಜೃಂಭಣೆಯಿಂದಆಚರಿಸಲಾಯಿತು.
ನಂತರಮತ್ತೊಬ್ಬಕನ್ನಡಉಪನ್ಯಾಸಕರಾದಶಿವಪ್ರಸಾದ್ಹಾದಿಮನಿ ,ಕರ್ನಾಟಕಮೊದಲು ಪ್ರಾಂತ್ಯವಾರು ಹರಿದುಹಂಚಿಹೋಗಿತ್ತು, ಅದನ್ನುಅಖಂಡಕರ್ನಾಟಕವನ್ನಾಗಿಮಾಡಲು ಅನೇಕ ಮಹನೀಯರುತ್ಯಾಗ, ಬಲಿದಾನಗಳ ಮೂಲಕಶ್ರಮಿಸಿದ್ದಾರೆ, ಅವರಹೋರಾಟದ
ಪ್ರತಿಫಲವೇಇಂದಿನನಮ್ಮಕನ್ನಡರಾಜ್ಯೋತ್ಸವಆಚರಣೆ. ಎಂದರಲ್ಲದೆ, ಕನ್ನಡಗುಡಿ, ಸಾಯುತಿದೆ, ನುಡಿಎನ್ನುವಸ್ವರಚಿತ ಹನಿಗವನಗಳನ್ನುವಾಚಿಸಿದರು. ಕಾಲೇಜಿನ ಪತ್ರಿಕೋದ್ಯಮವಿಭಾಗದ ಸಹಾಯಕ ಪ್ರಾದ್ಯಾಪಕ ಡಾ. ನರಸಿಂಹಗುಂಜಹಳ್ಳಿ, ಕನ್ನಡ ಭಾಷೆಯನ್ನುಉಳಿಸುವ, ಬೆಳೆಸುವ ಕರ್ತವ್ಯನಮ್ಮೆಲ್ಲರದ್ದಾಗಿದೆ, ಅದನ್ನುನಿರ್ವಹಿಸೋಣ. ಎಂದರು. ಇತಿಹಾಸವಿಭಾಗದ ಸಹಾಯಕ ಪ್ರಾಧ್ಯಪಕಿ ಶ್ರೀಮತಿನಾಗರತ್ನ ತಮ್ಮಿನಾಳ ಈಮೊದಲು ಮೈಸೂರುರಾಜ್ಯವೆಂದುಕರೆಯುತ್ತಿದ್ದರು,1973ರಲ್ಲಿಅಂದಿನ ಮುಖ್ಯಮಂತ್ರಿದೇವರಾಜಅರಸುಅವರುಕರ್ನಾಟಕರಾಜ್ಯಎಂದುಈದಿನ ಘೋಷಿಸಿದರು, ಎಂದುಮಾತನಾಡಿ, ಎಲ್ಲರೂನಮ್ಮನಾಡಿನಬಗ್ಗೆ, ಭಾಷೆಯ ಬಗ್ಗೆಅಭಿಮಾನಬೆಳೆಸಿಕೊಳ್ಳಬೇಕಿದೆ, ಎಂದರು. ದೈಹಿಕ ನಿರ್ದೇಶಕರಾದಡಾ. ಪ್ರದೀಪ್ಕುಮಾರ್ಅವರೂ ಕೂಡಕನ್ನಡಿಗರೆಲ್ಲ ಕನ್ನಡ ಭಾಷೆಯನ್ನೇಮಾತನಾಡುವುದರಿಂದ ನಮ್ಮಕನ್ನಡಬೆಳೆಯುತ್ತದೆ, ಎಂದರು. ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯಡಾ. ಗಣಪತಿಲಮಾಣಿ, ಮಾತನಾಡಿ ನಮ್ಮನಾಡು, ನುಡಿ, ಸಂಸ್ಕೃತಿ, ಗಳ ಅರಿವು ಮೂಡಿಸಿಕೊಳ್ಳುವಅಗತ್ಯವಿದೆ, ಎಂದುಹೇಳಿದರುu.
ಕಾರ್ಯಕ್ರಮದಲ್ಲಿಕಾಲೇಜಿನಮಹಾಂತೇಶ್ಮುಧೋಳ, ಸುಮಿತ್ರಾ, ಅಶೋಕಕುಮಾರ್, ಹಾಗೂಕಾಲೇಜಿನಭೋದಕ ಭೋದಕೇತರ ಸಿಬ್ಬಂದಿಗಳು, ಅತಿಥಿಉಪನ್ಯಾಸಕರುಮತ್ತುವಿದ್ಯಾರ್ಥಿನಿಯರುಉಪಸ್ಥಿತರಿದ್ದರು. ಡಾ.ಹುಲಿಗೆಮ್ಮಬಿ. ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.