ಹೇಮಗುಡ್ಡದಲ್ಲಿ ವೈಭವದ ದಸರಾ..

ಹೇಮಗುಡ್ಡದ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದಲ್ಲಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಆನೆಯ ಮೇಲೆ ಅಂಬಾರಿ ಮೆರವಣಿಗೆ ಮತ್ತ  ಸಾಂಸ್ಕೃತಿಕ ಕಲಾತಂಡಗಳಿಗೆ   ಮಾಜಿ ಸಂಸದರಾದ ಎಚ್ ಜಿ ರಾಮುಲು ಕುಟುಂಬ ವರ್ಗದವರು ವಿದ್ಯುಕ್ತವಾಗಿ  ಚಾಲನೆ ನೀಡಿದರು.

ಈ ಸಂದರ್ಭದಲ್ಲಿ  ಸಂಸದರಾದ  ಸಂಗಣ್ಣ ಕರಡಿ   ಎಚ್ ಆರ್ ಶ್ರೀನಾಥ್ ಮಾಜಿ ವಿಧಾನ ಪರಿಷತ್ ಸದಸ್ಯರು  ಪರಣ್ಣ ಮಳವಳ್ಳಿ ಶಾಸಕರು,  ಶಿವರಾಜ್ ತಂಗಡಗಿ ಮಾಜಿ ಸಚಿವರು,   ಹೇಮಲತಾ ನಾಯಕ್ ವಿಧಾನ ಪರಿಷತ್ ಸದಸ್ಯರು   ಎಚ್ಎಸ್ ಭರತ್ ಯುವ ಮುಖಂಡರು   ತಿಪ್ಪೇರುದ್ರಸ್ವಾಮಿ ಮಾಜಿ ಕಾಡ ಅಧ್ಯಕ್ಷರು ವಿರೂಪಾಕ್ಷಪ್ಪ ಸಿಂಗನಾಳ, ವಿಜಯಲಕ್ಷ್ಮಿ ರಾಮಕೃಷ್ಣ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಜಿ ಹನುಮಂತಪ್ಪ ನಾಯಕ್ ಇಲಿಯಾಸ್ ಬಾಬಾ  ಮತ್ತು ಸುತ್ತಮುತ್ತಲಿನ ಗ್ರಾಮದ ದೇವಿಯ ಭಕ್ತರು ಉಪಸ್ಥಿತರಿದ್ದರು

Please follow and like us: