ವಿದ್ಯುತ್ ಸ್ಪರ್ಶಕ್ಕೆ ರೈತ ಬಲಿ

ಯಲಬುರ್ಗಾ: ಕೊಳವೆ ಭಾವಿಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ತಂತಿ ಆಕಸ್ಮಿಕವಾಗಿ ಹರಿದು ಮೇವಿಗಾಗಿ ಬಂದಿದ್ದ ರೈತ ಮೃತಪಟ್ಟ ಘಟನೆ ನಡೆದಿದೆ.

ಚಿಕ್ಕಮ್ಯಾಗೇರಿ ಸೀಮಾ ಸನಂ 193  ರ ಹನಮಪ್ಪ ಸಣ್ಣೆಪ್ಪ ಬಾರಕೆರ್ ರವರ ಜಮಿನನಲ್ಲಿ ಮೇವಿಗಾಗಿ ಬಂದಿದ್ದ ಚಿಕ್ಕಮ್ಯಾಗೇರಿಯ ಗವಿಸಿದ್ದಪ್ಪ ಹನಮಪ್ಪ ಮುದೇನೂರ (27) ಚಿಕ್ಕಮ್ಯಾಗೇರಿ ರವರು ಕೊಳವೆ ಭಾವಿಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ತಂತಿ ಆಕಸ್ಮಿಕವಾಗಿ ಹರಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬೇವೂರ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌

Please follow and like us: