ಉಮ್ರಾ (ಹಜ್‌) ಯಾತ್ರೆಗೆ ಹೊರಟಿರುವ ಯಾತ್ರಾರ್ಥಿಗಳಿಗೆ ಗೌರವ, ಅಭಿನಂದನಾ ಕಾರ್ಯಕ್ರಮ-ಗಡ್ಡಿಗಾಲ

Kanakagiri. ಸುಪರ್ ಕಾಂಕ್ರೀಟ್ ಬ್ರಿಕ್ಸ್ ಇಂಡಜ್ ಕನಕಗಿರಿಯ ವತಿಯಿಂದ ಉಮ್ರಾ ( ಹಜ್‌ ) ಯಾತ್ರೆಗೆ ಹೊರಟಿರುವ ಯಾತ್ರಾರ್ಥಿಗಳಿಗೆ ಗೌರವ ಅಭಿನಂದನಾ ಕಾರ್ಯಕ್ರಮವನದನು ದಿನಾಂಕ : 26-09-2022 ಸೋಮವಾರ ಮಧ್ಯಾಹ್ನ 2:00 ಗಂಟೆಗೆ ಭಾವೈಕ್ಯತೆ ನಿಲಯ ” , ಚೆಕ್ ಪೋಸ್ಟ್ ಹತ್ತಿರ , ಕೊಪ್ಪಳ ರಸ್ತೆ , ಕನಕಗಿರಿ .ಯಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯ : ಡಾ.ಚೆನ್ನಮಲ್ಲ ಮಹಾಸ್ವಾಮಿಗಳು , ಸುವರ್ಣಗಿರಿ ವಿರಕ್ತಮಠ , ಕನಕಗಿರಿ ಸಾನಿಧ್ಯ : ಮುಖ್ಯ ಅತಿಥಿಗಳಾಗಿ ವೇ.ಮೂ. ಭುವನೇಶ್ವರಯ್ಯ ತಾತನವರು , ಚಕ್ರಶಿಲೆ , ರಾಜರಾಜೇಶ್ವರಿ ಬೃಹನ್ಮಠ , ಸುಳೇಕಲ್‌ ವೇ.ಮೂ.ಗವಿಸಿದ್ಧಯ್ಯ ತಾತನವರು , ರಾಜರಾಜೇಶ್ವರಿ ಬೃಹನ್ಮಠ , ಅರಳಹಳ್ಳಿ , ಇಕ್ವಾಲ್ ಅನ್ಸಾರಿ , ಮಾಜಿ ಸಚಿವರು , ಗಂಗಾವತಿ ಶಿವರಾಜ ಎಸ್ . ತಂಗಡಗಿ , ಮಾಜಿ ಸಚಿವರು , ಕನಕಗಿರಿ ಮಲ್ಲಿಕಾರ್ಜುನ ಎಂ . ನಾಗಪ್ಪ , ಮಾಜಿ ಸಚಿವರು , ಕನಕಗಿರಿ ಶಿವರಾಮೇಗೌಡ , ಮಾಜಿ ಸಂಸದರು , ಗಂಗಾವತಿ ಅಮರೇಗೌಡ ಬಯ್ಯಾಪುರ , ಶಾಸಕರು , ಕುಷ್ಟಗಿ ರಾಘವೇಂದ್ರ ಹಿಟ್ನಾಳ್ , ಶಾಸಕರು , ಬಸವರಾಜ ರಾಯರೆಡ್ಡಿ , ಮಾಜಿ ಶಾಸಕರು , ಯಲಬುರ್ಗಾ, ಹಸನ್ ಸಾಬ ದೋಟಿಹಾಳ , ಮಾಜಿ ಶಾಸಕರು ಹೆಚ್.ಆರ್ . ಶ್ರೀನಾಥ್ , ಮಾಜಿ ವಿಧಾನ ಪರಿಷತ್ತು , ಗಂಗಾವತಿ ಆಗಮಿಸಲಿದ್ದಾರೆ ಸಕಲರೂ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು

ಎಂದು ಕಾರ್ಯಕ್ರಮದ ಪ್ರಾಯೋಜಕರಾದ. ಪಟ್ಟಣ ಪಂಚಾಯಿತಿ ಸದಸ್ಯರು ವಾಣಿಜ್ಯೋದ್ಯಮಿಗಳು ಸುಪರ್ ಕಾಂಕ್ರೀಟ್ ಬ್ರಿಕ್ಸ್ ಇಂಡಸ್ಟ್ರೀಜ್ ಕನಕಗಿರಿ ಭಾವೈಕ್ಯತೆ ಜೀವಿ ನೂರ್‌ಸಾಬ ಗಡ್ಡಿಗಾಲ ಕೋರಿದ್ದಾರೆ.

ನನ್ನ ಸಂಕಲ್ಪ ಆರ್ಥಿಕವಾಗಿ ಹಿಂದುಳಿದ ಕಡುಬಡವ 5 ಜನ ಸನ್ನಡತೆಯುಳ್ಳ ಪಾಬಂದ್ ನಮಾಜಿಗಳನ್ನು 2023-24ನೇ ಸಾಲಿನ ಉಮ್ರಾ ( ಹಚ್ ) ಯಾತ್ರೆಗೆ ಸಂಪೂರ್ಣ ಆರ್ಥಿಕ ವೆಚ್ಚ ಭರಿಸಿ , ಅವರನ್ನು ಕಳಿಸಿಕೊಡುವ ಸಂಕಲ್ಪವನ್ನು ಮಾಡಿಕೊಂಡಿದ್ದೇನೆ -ಎಂದು ನೂರಸಾಬ ಗಡ್ಡಿಗಾಲ ಹೇಳಿದ್ದಾರೆ

Please follow and like us: