ಕೊಪ್ಪಳದಲ್ಲಿಂದು ‘ಚೋರ ಚರಣದಾಸ’

ಕೊಪ್ಪಳ

ಕೊಪ್ಪಳದಲ್ಲಿ ಇಂದು ಮತ್ತು ನಾಳೆ ಸೆಪ್ಟಂಬರ್ 18 & 19 ರಂದು ಕೊಪಣಗಿರಿ ರಂಗ ಸಂಭ್ರಮ -2022 ನಗರದ ಸಾಹಿತ್ಯ ಭವನದಲ್ಲಿ ಜರುಗಲಿದೆ. ಸಪ್ಟಂಬರ್18- ರವಿವಾರದಂದು ಸಂಜೆ 06:30 ಕ್ಕೆ ಚೋರ ಚರಣದಾಸ

19 ಸೋಮವಾರದಂದು ಮಧ್ಯಾಹ್ನ 03 ಕ್ಕೆ ಕಡ್ಲಿಮಟ್ಟಿ ಸ್ಟೇಷನ್ ಮಕ್ಕಳ ನಾಟಕ, ಸಂಜೆ : 06 : 30 ಕ್ಕೆ ಕನಸಿನ ಖೂನಿ (ಆರ್ಡರ್ ಆರ್ಡರ್) ನಾಟಕಗಳ ಪ್ರದರ್ಶನವಾಗಲಿದ್ದು. ಸಾಂಸ್ಕೃತಿಕ ಮನಸ್ಸು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ. ತಾವು ಬನ್ನಿ ತಮ್ಮವರನ್ನು ಕರೆತನ್ನಿ ಎಂದು ಸಂಘಟಕರು ಕೋರಿದ್ದಾರೆ

ಮಾಹಿತಿಗಾಗಿ
-ನಾಗರಾಜನಾಯಕ ಡಿ.ಡೊಳ್ಳಿನ
ಕೊಪ್ಪಳ +919449229843

Please follow and like us: