ಪ್ರಿಯಾಂಕ್ ಖರ್ಗೆ ವಿರುದ್ದ ಕೊಪ್ಪಳ ಬಿಜೆಪಿ ಮಹಿಳಾ ಮೋರ್ಚ ಪ್ರತಿಭಟನೆ

ಕೊಪ್ಪಳ: ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ವಿರುದ್ದ  ಭಾರತಿಯ ಜನತಾ ಪಾರ್ಟಿ ಕೊಪ್ಪಳ ಜಿಲ್ಲಾ ಮಹಿಳಾ ಮೋರ್ಚ ವತಿಯಿಂದ  ಅಶೋಕ ಸರ್ಕಲ್ ನಲ್ಲಿ ಪ್ರತಿ ಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ  ಶ್ರೀಮತಿ ವಾಣಿಶ್ರೀ ಮಠ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರು , ಶ್ರೀಮತಿ ಶೋಭಾ ನಗರಿ ರಾಜ್ಯ ಮಹಿಳಾ ಮೋರ್ಚ ಕಾರ್ಯಕಾರಿ ಸದಸ್ಯರು  ,ಶ್ರೀಮತಿ ಗೀತಾ ಮುತ್ತಾಳ ಜಿಲ್ಲಾ ಮಹಿಳಾ ಮೂರ್ಛೆ ಪ್ರಧಾನ ಕಾರ್ಯದರ್ಶಿ , ಶ್ರೀಮತಿ ರತ್ನಕುಮಾರಿ ಜಿಲ್ಲಾ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷರು ಶ್ರೀಮತಿ ಗೀತಾ ಪಾಟೀಲ್  ,ಶ್ರೀಮತಿ ಮಂಜುಳಾ ಕರಡಿ  ,ಮಹಾಲಕ್ಷ್ಮಿ ಕಂದಾರಿ ಕೊಪ್ಪಳ ಜಿಲ್ಲಾ ಎಲ್ಲ ಮಂಡಲ ಅಧ್ಯಕ್ಷರು  , ಪದಾಧಿಕಾರಿಗಳು , ಕಾರ್ಯಕರ್ತರು      ಉಪಸ್ಥಿತರಿದ್ದರು.

Please follow and like us: