ಕೊಪ್ಪಳ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘದ ದಾನ ಧರ್ಮ ನಿಧಿಯಿಂದ ಶ್ರೀ ಗವಿಸಿದ್ದೇಶ್ವರ ಮಠದ ರೂ.5,000 ವಿದ್ಯಾರ್ಥಿಗಳ ಉಚಿತ ಪ್ರಸಾದ ಕಟ್ಟಡಕ್ಕೆ

1.ಕೊಪ್ಪಳ 3,30,100
- ಯಲಬುರ್ಗಾ 2,51,000
- ಗಂಗಾವತಿ.2,20,000
- ಕುಷ್ಟಗಿ.2,05,905.00
ಒಟ್ಟು 10,10,005=00
ರೂಪಾಯಿಗಳನ್ನು ಇಂದು ಶ್ರೀ ವೆಂಕನಗೌಡ ಲಿಂ ಹಿರೇಗೌಡ್ರ ನಿರ್ದೇಶಕರು ರಾ ಬ ಕೋ ಜಿಲ್ಲಾ ಹಾಲು ಒಕ್ಕೂಟ ಬಳ್ಳಾರಿ ಮತ್ತು ಶ್ರೀ ಎಂ ಸತ್ಯನಾರಾಯಣ ನಿರ್ದೇಶಕರು ಶ್ರೀ ಶಿವಪ್ಪ ವಾದಿ ನಿರ್ದೇಶಕರು ಮತ್ತು ಶ್ರೀ ಮತಿ ಕವಿತಾ ಗುಳಗಣ್ಣನವರ್ ನಿರ್ದೇಶಕರು ರವರು ಶ್ರೀಮಠಕ್ಕೆ ದೇಣಿಗೆ ನೀಡಿದರು ಈ ಸಂದರ್ಭದಲ್ಲಿ ಶ್ರೀ ವಿಶ್ವನಾಥ್ ಹಿರೇಮಠ G.I. ಪಡಸಲಗಿ ಉಪ ವ್ಯವಸ್ಥಾಪಕರು ಬಸವರಾಜ್ ಕ್ಷೇತ್ರ ಸಹಾಯಕರು ಖಾಸಿಂಸಾಬ್ ಬೆಟಗೇರಿ ರತ್ನಮ್ಮ ಹಕ್ಕಂಡಿ ಸೋಮಶೇಖರ್ ಗುರಿಕಾರ್ , ನಾರಾಯಣ ಅಂಗಡಿ , ನಾರಾಯಣ, ದೇವೇಂದ್ರ , ನಿಂಗನಗೌಡ ಮಾಲಿ ಪಾಟೀಲ್ ಕೊಪ್ಪಳ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರು ಹಾಗೂ ಕಾರ್ಯದರ್ಶಿಗಳು ಹಾಗೂ ಅಧಿಕಾರಿ ಗಳು ಮತ್ತು ಸರ್ಕಾರಿ ಬಂಧುಗಳು ಹಿರಿಯರು ಉಪಸ್ಥಿತರಿದ್ದರು.
Please follow and like us: