ಕಲಾಭಿಮಾನಿಗಳನ್ನು ರಂಜಿಸಿದ ಹಟ್ಟಿಯಂಗಡಿಯ ‘ದೀಪದರ್ಪಣ’ ಯಕ್ಷಗಾನ

ಕೊಪ್ಪಳ : ನಗರದ ಸಾಹಿತ್ಯ ಭವನದಲ್ಲಿ ಕನ್ನಡಮತ್ತು ಸಂಸ್ಕೃತಿ ಇಲಾಖೆ ಹಾಗೂ ಹೋಟಲ್ ಮಾಲೀಕರ ಸಂಘದಿಂದ ಮತ್ತು ಯಕ್ಷಗಾನ ಅಭಿಮಾನಿಗಳಿಂದ ಆಯೋಜಿಸಲಾಗಿದ್ದ ಯಕ್ಷಗಾನ ಕಲಾಭಿಮಾನಿಗಳನ್ನು ರಂಜಿಸಿತು. ಕುಂದಾಪುರದ ಶ್ರೀಹಟ್ಟಿಯಂಗಡಿ ಮೇಳದಿಂದ ದೀಪದರ್ಪಣ ಎನ್ನುವ ಕಥಾಭಾಗವನ್ನು ಪ್ರಸ್ತುತಪಡಿಸಲಾಯಿತು. ಯಕ್ಷಗಾನದ ಪ್ರಸಿದ್ದ ಕಲಾವಿಧರು ಯಕ್ಷಗಾನದಲ್ಲಿ ಅಭಿನಯಿಸಿದ್ರು.


ಹೋಟಲ್ ಮಾಲೀಕರ ಸಂಘದ ಅಧ್ಯಕ್ಷ ಶಶಿಕರ್ ಶೆಟ್ಟಿ , ಹರೀಶ್ ಜೋಗಿ ಸೇರಿದಂತೆ ಹಲವಾರು ಹೋಟಲ್ ಗಳ ಮಾಲಿಕರು, ಸಿಬ್ಬಂದಿಗಳು ಹಾಗೂ ಯಕ್ಷಗಾನ ಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Please follow and like us: