ಕಿನ್ನಾಳ – ಕೊಪ್ಪಳ ರಸ್ತೆ ಅಗಲೀಕರಣ, ದುರಸ್ತಿಗಾಗಿ ಪ್ರತಿಭಟನಾ ಹೋರಾಟ

ಕಿನ್ನಾಳ : ದಿ : -05-07-2022 ಮಂಗಳವಾರದಂದು ಡಾ.ಬಿ.ಆರ್.ಅಂಬೇಡ್ಕರ್ ಅಟೋ ಚಾಲಕರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ವತಿಯಿಂದ ರಸ್ತೆ ದುರಸ್ಥಿಗಾಗಿ ಹೋರಾಟ ಹಮ್ಮಿಕೊಳ್ಳಲಾಗಿದೆ.

ಕಿನ್ನಾಳ – ಕೊಪ್ಪಳ ರಸ್ತೆ ಅಗಲೀಕರಣ ಮತ್ತು ನವೀಕರಿಸುವುದು , ಮುದ್ಲಾಪೂರ ಹಿರೇಹಳ್ಳ ರಸ್ತೆ ನವೀಕರಣ ಮಾಡಬೇಕೆಂದು ಆಗ್ರಹಿಸಿ ಶ್ರೀ ಬಸವೇಶ್ವರ ಸರ್ಕಲ್ ಕಿನ್ನಾಳದಿಂದ ಪ್ರತಿಭಟನಾ ಹೋರಾಟ ನಡೆಯಲಿದೆ.

Please follow and like us: