ಹಾಲುಮತ ಮಹಾಸಭಾದ ಪದಾಧಿಕಾರಿಗಳ ಆಯ್ಕೆ

ಕೊಪ್ಪಳ-  ಭಾಗ್ಯನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಹಾಲುಮತ ಮಹಾಸಭಾದ ಕೊಪ್ಪಳ ತಾಲೂಕ ಘಟಕ ಮತ್ತು ನಗರ ಘಟಕ ರಚನೆ ಮಾಡಿ ಕುರುಬ ಸಮಾಜದ ಸೇವೆಗಾಗಿ ಶೈಕ್ಷಣಿಕ ಔದ್ಯೋಗಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿಗೊಳಿಸಲು ರಾಜ್ಯಾದ್ಯಂತ  ರಾಜ್ಯಾಧ್ಯಕ್ಷರಾದ  ರುದ್ರಣ್ಣ ಗುಳಗುಳಿ ಅವರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ  ಎರಡನೇ ಅವಧಿಗೆ ಸಮಿತಿ ರಚನೆ ಮಾಡಲಾಗಿದೆ ಎಂದು  ಕೊಪ್ಪಳ ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಎಮ್ ಕೌದಿ  ಅವರು ಹೇಳಿದರು.     ಹಾಲುಮತ ಮಹಾಸಭಾ ತಾಲೂಕ ಘಟಕಕ್ಕೆಆಯ್ಕೆಯಾದವರು

ಗೌರವಾಧ್ಯಕ್ಷರಾಗಿ – ದ್ಯಾಮನಗೌಡ  ಪೊಲೀಸ್ ಪಾಟೀಲ್ ಭೀಮನೂರು, ಅಧ್ಯಕ್ಷರಾಗಿ- ಮುದ್ದಪ್ಪ ಗೋಣೆಪ್ಪ ಗೊಂದಿಹೊಸಳ್ಳಿ ಬೇವಿನಹಳ್ಳಿ, ಕಾರ್ಯಾಧ್ಯಕ್ಷರಾಗಿ – ಫಕೀರಸ್ವಾಮಿ ಕರ್ಕಿಹಳ್ಳಿ, ಅನ್ನದಾನ ಸ್ವಾಮಿ ಭೂತಣ್ಣನವರ , ಉಪಾಧ್ಯಕ್ಷರಾಗಿ- ಮಹಾಂತೇಶ್ ಸಂಗಟಿ, ಭೀಮಣ್ಣ ಕರಿಯಪ್ಪ ದೇವರಮನಿ ಹಿರೇಬಗನಾಳ , ಕೃಷ್ಣ ಗಡಾದ್ ಅಗಳಕೇರಿ, ಯಲ್ಲಪ್ಪ ಹನುಮಪ್ಪ ಕಂಬಳಿ ಬಸಾಪುರ,  ಪ್ರಕಾಶ ಕಿನ್ನಾಳ ಬಿಕನಳ್ಳಿ,ಪ್ರಧಾನ ಕಾರ್ಯದರ್ಶಿಗಳಾಗಿ- ಗವಿಸಿದ್ದಪ್ಪ ಮುದ್ದಪ್ಪ ಗೊರವರ್ ಹಾಲವರ್ತಿ, ರಾಜಶೇಖರ ಬಂಡಿಹಾಳ ಹಿಟ್ನಾಳ, ಗವಿಸಿದ್ದಪ್ಪ ಸಣ್ಣ ಹನುಮಂತಪ್ಪ ಹುಳ್ಳಿ ಮುದ್ದಾಬಳ್ಳಿ, ಕಾನೂನು ಸಲಹಾ ಕಾರ್ಯದರ್ಶಿಯಾಗಿ- ಸುರೇಶ್ ಹಳ್ಳಿಕೇರಿ ಹಲಗೇರಿ,ಸಂಘಟನಾ ಕಾರ್ಯದರ್ಶಿಗಳಾಗಿ- ಶಿವು ಮುಕ್ಕಣ್ಣ ನಿಲೋಗಿಪುರ, ಶ್ರೀಧರ್ ಕುರಿ ಬೂದಿಹಾಳ, ವಸಂತ್ ಹೊರತಟ್ನಾಳ, ಸಂತೋಷ್ ಗೊರವರ್ ಮುದ್ದಾಬಳ್ಳಿ, ಉಮೇಶ್  ಡೊಪ್ಪಿ ಕರ್ಕಿಹಳ್ಳಿ, ಯೋಗಾನಂದ ಲೇಬಿಗೇರಿ ಬಹದ್ದೂರಬಂಡಿ, ಪರಶುರಾಮ್ ಕುರಿ ಹಟ್ಟಿ , ನಾಗರಾಜ್ ಬೇವಿನಮರದ ಕಿಡದಾಳ, ಮುರಳಿಧರ್ ಬಿಸರಳ್ಳಿ ಲಿಂಗದಹಳ್ಳಿ, ನಿಂಗಪ್ಪ ನಾಗಲಾಪುರ ಶಹಾಪುರ, ರಮೇಶ್ ನರೇಗಲ್ ಹೊಸಳ್ಳಿ, ಕರಿಯಪ್ಪ ಸಂಗಟಿ ಬೂದಗುಂಪ, ಬೀರಪ್ಪ ಮೇಟಿ ಲೇಬಗೇರಿ, ಸಂತೋಷ್ ಬಸಪ್ಪ ಕುರಿ ಬೇವಿನಹಳ್ಳಿ, ಬಸವರಾಜ್ ಸಿಂದೋಗಿ ನೀರಲಿಗಿ, ನಿಂಗಪ್ಪ ವಾಲಿಕಾರ್ ಬುಡಶೆಟ್ನಾಳ, ಹನುಮೇಶ್ ಬೆಣ್ಣೆ ಗುಳದಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.

ಹಾಲುಮತ ಮಹಾಸಭಾ ಕೊಪ್ಪಳ ನಗರ ಘಟಕಕ್ಕೆ ಆಯ್ಕೆಯಾದವರು

ಗೌರವಾಧ್ಯಕ್ಷರಾಗಿ – ಹುಚ್ಚನಗೌಡರು ಭಾಗ್ಯನಗರ, ದ್ಯಾಮಣ್ಣ ಡೊಳ್ಳಿನ್, ಕಾರ್ಯಾಧ್ಯಕ್ಷರಾಗಿ-ಅಣ್ಣಪ್ಪ ಹನುಮಂತಪ್ಪ ಅಂಗಡಿ, ಅಧ್ಯಕ್ಷರಾಗಿ- ಮಲ್ಲೇಶ್ ರಾಮಣ್ಣ ಹದ್ದಿನ್, ಉಪಾಧ್ಯಕ್ಷರಾಗಿ- ಮಂಜುನಾಥ ಸಿದ್ದಪ್ಪ ಮ್ಯಾಗಳಮನಿ, ಪ್ರಕಾಶ್ ರಾಮಣ್ಣ ದೇಸಾಯಿ, ಪ್ರಧಾನ ಕಾರ್ಯದರ್ಶಿಯಾಗಿ- ಆನಂದ್ ಶಿವಪುತ್ರಪ್ಪ ಹಳ್ಳಿಗುಡಿ,ಕಾರ್ಯದರ್ಶಿಯಾಗಿ- ಪರಶುರಾಮ್ ಫಕೀರಪ್ಪ ಅಣ್ಣಿಗೇರಿ, ಸಂಚಾಲಕರಾಗಿ- ನಿಂಗಪ್ಪ ಹನುಮಂತಪ್ಪ ಮೂಗಿನ, ಪರಶುರಾಮ್ ಬೂದಗುಂಪಾ.ಸಂಘಟನಾ ಕಾರ್ಯದರ್ಶಿಗಳಾಗಿ- ಭರ್ಮಪ್ಪ ಡೊಳ್ಳಿನ, ಸುರೇಶ್ ಹಳ್ಳಿಗುಡಿ, ಪ್ರಕಾಶ್ ಮೂಗಿನ್, ವೆಂಕೋಬ ಸಿಂಧನೂರ್, ರಾಮಣ್ಣ ಹಿರೆಹೊಳಿ, ಆನಂದ ಹದ್ದಿನ್, ಲಕ್ಷ್ಮಣ್ ಹಿರೆಹೊಳಿ, ಮಹೇಶ್ ಗುದಗಿ, ನಾಗರಾಜ್ ಕಿತ್ತೂರ್, ನಾಗರಾಜ ಹಾಲಳ್ಳಿ, ಹನುಮಂತಪ್ಪ ಕಾಯಿಗಡ್ಡಿ, ಪರಸುರಾಮ್ ಬುದುಗುಂಪಾ,ಪ್ರಕಾಶ್ ದೇಸಾಯಿ,ಮಹೇಶ್ ಕಿತ್ತೂರು, ರಮೇಶ್ ಕಿತ್ತೂರು,ಯಲ್ಲಪ್ಪ ಮೂಗಿನ, ಗವಿಸಿದ್ದಪ್ಪ ಕುರಿ,  ಮಂಜುನಾಥ ಕಿತ್ತೂರು, ಮಾರುತಿ ಮ್ಯಾಗಳಮನಿ, ಬೀರಪ್ಪ ಹಿರೇಹಳ್ಳಿ, ದೇವಪ್ಪ ಹಿರೆಹೊಳಿ,ಪ್ರವೀಣ್ ಕಂಬಳಿ, ಭೋಜಪ್ಪ ಮುಸ್ಲಿ ಭಾಗ್ಯನಗರ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯ ಸಂಚಾಲಕರಾದ ರಾಜು ಬಿ ಮೌರ್ಯ,ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ದ್ಯಾಮಣ್ಣ ಕರಿಗಾರ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಗ್ಯಾನಪ್ಪ ತಳಕಲ್, ಜಿಲ್ಲಾ ಉಪಾಧ್ಯಕ್ಷರಾದ ಕುಬೇರ ಮಜ್ಜಿಗಿ, ಹನುಮಗೌಡ ದಳಪತಿ, ಜಿಲ್ಲಾ ಸಂಚಾಲಕರಾದ ಲಿಂಗರಾಜ್ ಚಳಗೇರಿ ಮತ್ತು ಜಿಲ್ಲಾ ಪದಾಧಿಕಾರಿಗಳು ಬಸವರಾಜ ಗುರಿಕಾರ ಲೇಬಿಗೇರಿ, ಶರಣಪ್ಪ ಲಾಚನಕೇರಿ,ಮಂಜುನಾಥ್ ಬಂಗಾಳಿ,ನಿವೃತ್ತ ಮುಖ್ಯೋಪಾಧ್ಯಾಯರಾದ   ಎನ್ ಎಚ್ ಪಾಟೀಲ್, ಕುಕನೂರು ತಾಲೂಕ ಹಾಲುಮತ ಮಹಾಸಭಾದ ಅಧ್ಯಕ್ಷರಾದ ಸಕ್ರಪ್ಪ ಚೌಡಕಿ, ಹನುಮಂತಪ್ಪ ಕುರಿ,ಪದ್ಮಾವತಿ ಕಂಬಳಿ, ಯುವ ಸಮಾಜದ ಮುಖಂಡರಾದ ಆನಂದನ ಕಿನ್ನಾಳ, ಮಹಾಂತೇಶ್ ಸಂಗಟಿ, ಗಣ್ಯ ವ್ಯಕ್ತಿಗಳು ಯುವಕರು ನೂರಾರು ಸಂಖ್ಯೆಯಲ್ಲಿ ಆಗಮಿಸಿ   ಸಭೆಯನ್ನು ಆಯ್ಕೆ ಪ್ರಕ್ರಿಯೆಯನ್ನು  ಯಶಸ್ವಿಗೊಳಿಸಲಾಯಿತು. ಹಾಲುಮತ ಮಹಾಸಭಾದ ನೂತನ ತಾಲೂಕ ಅಧ್ಯಕ್ಷ ಮುದ್ದಪ್ಪ ಗೊಂದಿಹೊಸಳ್ಳಿ ಸಾ. ಬೇವಿನಹಳ್ಳಿ ಅವರು ನಿರೂಪಿಸಿದರು, ದೇವರಾಜ್ ಗಡಾದ್ ಅವರು ವಂದಿಸಿದರು.

Please follow and like us: