MLC ಚುನಾವಣೆ : ಹೇಮಲತಾ ನಾಯಕ್ ಪರಿಶ್ರಮಕ್ಕೆ ಪ್ರತಿಫಲ

ಕೊಪ್ಪಳ : ವಿಧಾನ ಪರಿಷತ್ ಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದ್ದು ಕೊಪ್ಪಳದ ಹೇಮಲತಾ ನಾಯಕ್ ಆಯ್ಕೆಯಾಗಿದ್ದಾರೆ.

ಹತ್ತಾರು ವರ್ಷಗಳಿಂದ ಪಕ್ಷದ ನಾನಾ ಹುದ್ದೆಗಳಲ್ಲಿ ಕೆಲಸ ಮಾಡಿರುವ ಹೇಮಲತಾ ನಾಯಕ್ ಪರಿಶ್ರಮವನ್ನು ಪಕ್ಷ ಗುರುತಿಸಿ ಟಿಕೇಟ್ ನೀಡಿದೆ. ಜಿಲ್ಲಾ ಪ್ರದಾನ ಕಾರ್ಯದರ್ಶಿ ಯಾಗಿ, ಮಹಿಳಾ ಘಟಕದ ಜಿಲ್ಲಾ ಅದ್ಯಕ್ಷೆಯಾಗಿ ಪ್ರಸ್ತುತ ರಾಜ್ಯ ಕಾರ್ಯದರ್ಶಿ ಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಲಿಸ್ಟ್ ನಲ್ಲಿ ಚಲುವಾದಿ ನಾರಾಯಣಸ್ವಾಮಿ, ಕೇಶವಪ್ರಸಾದ, ಲಕ್ಷ್ಮಣ ಸವದಿ ಹಾಗೂ ಬಸವರಾಜ್ ಹೊರಟ್ಟಿ ಇದ್ದಾರೆ.

Please follow and like us: