ಕಲಾವಿದರಿಗೆ ಬಾಬಾಸಾಹೇಬರ ಪುಸ್ತಕ ನೀಡಿ ಸನ್ಮಾನ

ಯಲಬುರ್ಗಾ ತಾಲೂಕಿನ ಬೇವುರು ಗ್ರಾಮದಲ್ಲಿ ಗ್ರಾಮದೇವತೆ ಜಾತ್ರೆಯ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನಿಡಲು ಬಂದ ಕಲಾವಿದರಾದ ಬಾಷಾ ಕಿನ್ನಾಳ್ ಮತ್ತು ಕನ್ನಡ ಕೋಗಿಲೆ ವಿನ್ನರ್ ಕಾಸಿಮ್ ಅಲಿ ಮತ್ತು ಹಾಸ್ಯ ಕಲಾವಿದ ಗಂಗಾಧರ್ ರವರಿಗೆ ಮರಿಸ್ವಾಮಿಯವರ ನಿವಾಸದಲ್ಲಿ ಜೈ ಭೀಮ್ ಯುವಕ ಮಿತ್ರರು ಕಲಾವಿದರಿಗೆ ಬಾಬಾಸಾಹೇಬರ ಪುಸ್ತಕ ನೀಡಿ ಸನ್ಮಾನಿಸಿದರು

Please follow and like us: