ಇಕ್ಬಾಲ್ ಅನ್ಸಾರಿಗೆ ಸೆಲ್ಯೂಟ್ ಹೊಡೆದ ಡಿಕೆಶಿ

ರಾಯಚೂರು ಕನ್ನಡನೆಟ್ : ನಿನ್ನೆ ರಾತ್ರಿ ನಡೆದ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವದ ಅಭಿಯಾನದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರಿಗೆ ಸೆಲ್ಯೂಟ್ ಹೊಡೆದಿದ್ದಾರೆ.
ಪ್ರತಿ ಜಿಲ್ಲೆಯಲ್ಲಿ 2 ಲಕ್ಷ ಸದಸ್ಯರನ್ನು ನೋಂದಾಯಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿ ಮಾತನಾಡಿದ ಡಿ.ಕೆ‌.ಶಿವಕುಮಾರ್
ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಸೆಲ್ಯೂಟ್ ಹೊಡೆದರು.

ನೀವು ಹಳ್ಳಿಗಳಿಗೆ ತಿರುಗಲಿಲ್ಲ ಅಂದ್ರೆ ನಿಮಗೆ ಟಿಕೆಟ್ ಇಲ್ಲ ಎಂದು ಹೇಳಿದ್ದೆ. ನನಗೆ ಎರಡು ತಿಂಗಳ ಟೈಮ್ ಕೊಡಿ ಸರ್ ಎಂದಿದ್ದರು ಇಕ್ಬಾಲ್ ಅನ್ಸಾರಿ. ಹೇಳಿದ ಮಾತಿನಂತೆ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಪಕ್ಷವನ್ನು ಸದೃಡಗೊಳಿಸಿದ್ದಾರೆ.ಈಗ
62 ಸಾವಿರಕ್ಕೂ ಹೆಚ್ಚು ಸದಸ್ಯತ್ವ ನೊಂದಣಿ ಮಾಡಿಸಿದ್ದಾರೆ ಇಕ್ಬಾಲ್ ಅನ್ಸಾರಿ, ಕೊಪ್ಪಳ ಜಿಲ್ಲೆಯಲ್ಲಿ ಒಳ್ಳೆಯ ಕೆಲಸ ಆಗುತ್ತಿದೆ, ಇಕ್ಬಾಲ್ ಅನ್ಸಾರಿಯವರಿಗೆ ನನ್ನ ಸೆಲ್ಯೂಟ್ ಎಂದು ಕಾರ್ಯಕ್ರಮದಲ್ಲಿ ಇಕ್ಬಾಲ್ ಅನ್ಸಾರಿಯವರಿಗೆ ಸೆಲ್ಯೂಟ್ ಹೊಡೆದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Watch video

ಇಕ್ಬಾಲ್ ಅನ್ಸಾರಿಗೆ ಸೆಲ್ಯೂಟ್ ಹೊಡೆದ ರಾಜ್ಯಾದ್ಯಕ್ಷ ಡಿಕೆಶಿ
https://fb.watch/bXGxT49GUx/

https://fb.watch/bXFX0kmTP2/

https://fb.watch/bXFX0kmTP2/
Please follow and like us: