ಡಿಜಿಟಲ್ ಸದಸ್ಯತ್ವ ಅಭಿಯಾನ ಪರಿಶೀಲನಾ ಕಾರ್ಯಕ್ರಮಕ್ಕೆ ಕೊಪ್ಪಳ ನಗರಕ್ಕೆ ಆಗಮಿಸುತ್ತಿರುವ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ ರವರಿಗೆ ರಾಜ್ಯಾಧ್ಯಕ್ಷರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ

ಹಾರ್ದಿಕ ಸುಸ್ವಾಗತ
ದಿನಾಂಕ : 24-03-2022 ಮಧ್ಯಾಹ್ನ 2-00 ಗಂಟೆಗೆ
ಶ್ರೀ ಶಿವಶಾಂತವೀರ ಮಂಗಲ ಭವನ ಹೊಸಪೇಟೆ ರಸ್ತೆ , ಕೊಪ್ಪಳ
Please follow and like us: