ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರ ಪೋಟೊ ಇಡಲು ಪುಲ್ ಕೊರ್ಟ್ ಮಿಟಿಂಗ್ ನಲ್ಲಿ ನಿರ್ಣಯಿಸಿ
ಆದೇಶ

ರಾಜ್ಯದ ಹೈಕೋರ್ಟ್ ಪ್ರಧಾನ ಪೀಠ, ಧಾರವಾಡ ಹಾಗೂ ಗುಲಬರ್ಗಾ ಪೀಠ ಮತ್ತು ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕಿನ ನ್ಯಾಯಾಲಯಗಳಲ್ಲಿ
ಆಚರಣೆ ಮಾಡುವ
ಜನವರಿ 26 ಗಣರಾಜ್ಯೋತ್ಸವ
ಅಗಸ್ಟ 15, ಸ್ವಾತಂತ್ರ್ಯ ದಿನಾಚರಣೆ,
ನವಂಬರ್ 26 ಸಂವಿಧಾನ ದಿನಾಚರಣೆ
ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ ಪೋಟೊ ಇಡುವ ಕುರಿತು
ದಿನಾಂಕ 04-02-2022 ರಂದು
ನಡೆದ ಪುಲ್ ಕೊರ್ಟ್ ಮಿಟಿಂಗ್ ನಲ್ಲಿ ನಿರ್ಣಯಿಸಿ
ಆದೇಶ ಹೊರಡಿಸಲಾಗಿದೆ.

#ಜೈಸಂವಿಧಾನ

ಜೈ ಅಂಬೇಡ್ಕರ್

Please follow and like us: