ಕೊಪ್ಪಳದಿಂದ ಧಾರವಾಡಕ್ಕೆ ಆಚಾರ್ : ಆನಂದ ಸಿಂಗ್ ನೂತನ ಜಿಲ್ಲಾ ಉಸ್ತುವಾರಿ ಸಚಿವ

ಕನ್ನಡನೆಟ್ ನ್ಯೂಸ್ :

ಕೊಪ್ಪಳ : ತವರು ಜಿಲ್ಲೆ ಕೊಪ್ಪಳದಿಂದ ಧಾರವಾಡಕ್ಕೆ ಶಿಪ್ಟ್ ಮಾಡುವ ಮೂಲಕ ಸಿಎಂ ಬೊಮ್ಮಾಯಿ ಕೊಪ್ಪಳ, ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಹಾಲಪ್ಪ ಆಚಾರ್ ರಿಗೆ ಶಾಕ್ ನೀಡಿದ್ದಾರೆ.

ಅವರನ್ನು ದಿಢೀರ್ ಬದಲಾವಣೆ ಮಾಡಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಸೂಚನೆಯಂತೆ ಬಹುತೇಕ ಸಚಿವರ ಜಿಲ್ಲಾ ಉಸ್ತುವಾರಿಗಳನ್ನು ಬದಲಾವಣೆ ಮಾಡಲಾಗಿದ್ದು, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆನಂದ್ ಸಿಂಗ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಇದರಿಂದ ಹಾಲಪ್ಪ ಆಚಾರ್ ಅವರಿಗೆ ಬಹು ದೊಡ್ಡ ಶಾಕ್ ನ್ನು ಸಿಎಂ ನೀಡಿದ್ದು, ಧಾರವಾಡ ಜಿಲ್ಲೆಯನ್ನು ಉಸ್ತುವಾರಿ ಸಚಿವರಾಗಿ ಹಾಲಪ್ಪ ಹಾಚಾರ್ ವಹಿಸಿಕೊಳ್ಳಬೇಕಾಗಿದೆ.

ಯಾವ ಜಿಲ್ಲೆಗೆ ಯಾವ್ಯಾವ ಸಚಿವರು ಪಟ್ಟಿ ಹೀಗಿದೆ :

Please follow and like us: