ಪೋಲಿಸ್ ಇನ್ಸಪೆಕ್ಟರ್ ಗಳ ವರ್ಗಾವಣೆ

ಉದಯರವಿ- ಗಂಗಾವತಿ ಗ್ರಾಮೀಣ, ರವಿ ಉಕ್ಕುಂದ-ಸಿಂದಗಿ,ಸುರೇಶ ತಳವಾರ-ಕಂಪ್ಲಿ

ಕನ್ನಡನೆಟ್ : ಪೋಲಿಸ್ ಇನ್ಸಪೆಕ್ಟರ್ ಗಳ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಒಟ್ಟು 52 ಅಧಿಕಾರಿಗಳನ್ನು ವರ್ಗ ಮಾಡಲಾಗಿದ್ದು ಕೆಲವರನ್ನು ಮೇಲ್ದರ್ಜೆಗೇರಿದ ಅದೇ ಠಾಣೆಗಳಲ್ಲಿ ಮುಂದುವರೆಸಲಾಗಿದೆ. ಗಂಗಾವತಿ ಗ್ರಾಮೀಣ ಠಾಣೆಯ ಪಿಐ ಉದಯರವಿ ಮೇಲ್ದರ್ಜೆಗೇರಿದ ಅದೇ ಠಾಣೆಯಲ್ಲಿ ಮುಂದುವರೆದಿದ್ದಾರೆ. ಕೊಪ್ಪಳದ ರವಿ ಉಕ್ಕುಂದ ಸಿಂದಗಿಗೆ ವರ್ಗವಾಗಿದ್ದಾರೆ. ಸುರೇಶ ತಳವಾರ್ ಕಂಪ್ಲಿಯ ಮೇಲ್ದರ್ಜೆಗೆ ರಿದ ಠಾಣೆಯಲ್ಲಿ ಮುಂದುವರೆದಿದ್ದಾರೆ. ಚುನಾವಣೆ ಮತ್ತಿತರ ಕಾರಣಗಳಿಂದ ಈ ವರ್ಗಾವಣೆ ಪ್ರಕ್ರಿಯೆ ನಿಂತಿತ್ತು. ಈಗ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

Please follow and like us: