ಕರ್ನಾಟಕ ನವನಿರ್ಮಾಣ ಸೇನೆಯ ತಾಲೂಕು ಅಧ್ಯಕ್ಷರಾಗಿ ಮುದಪ್ಪ ಜಿ ಗೊಂದಿಹೊಸಳ್ಳಿ ನೇಮಕ

Kannadnaet NEWS

ಕೊಪ್ಪಳ – ೦೬- ಬೇವಿನಹಳ್ಳಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ನವನಿರ್ಮಾಣ ಸೇನೆಯ ತಾಲೂಕು ಅಧ್ಯಕ್ಷರಾಗಿ ಮುದಪ್ಪ ಜಿ ಗೊಂದಿಹೊಸಳ್ಳಿ ಅವರನ್ನು ನೇಮಕ ಮಾಡಲಾಯಿತು, ಅವರ ಸಮಾಜ ಸೇವೆಯನ್ನು ಪರಿಗಣಿಸಿ ರಾಜ್ಯ ಸಂಚಾಲಕ ವಿಜಯ್ ಕವಲೂರ ಅವರ ಆದೇಶದ ಮೇರೆಗೆ ಕೊಪ್ಪಳ ತಾಲೂಕು ಅಧ್ಯಕ್ಷನಾಗಿ ನೇಮಕ ಮಾಡಿ ಆದೇಶವನ್ನು ಸಂಘಟನೆಯ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ನಾಡು ನುಡಿ ನೆಲ ಜಲ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುವಿರಿ ಎಂದು ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಬಸವರಾಜ್ ಮರದೂರ ಅವರು
ಆದೇಶ ಪತ್ರ ನೀಡಿದರು.ಈ ಸಂದರ್ಭದಲ್ಲಿ ಹನುಮಂತ ಮಟ್ಟಿ, ಮಾರುತಿ ಹೊನ್ನಪ್ಪ ಕುರಿ, ಭೀಮಪ್ಪ ಮಡ್ಡಿ, ಮಂಜುನಾಥ ಪೂಜಾರಿ, ಹನುಮಂತ ಬಂಗಾಳಿ, ಹನುಮಂತರೆಡ್ಡಿ ಬೆಟಿಗೇರಿ, ಶಿವಮೂರ್ತಿ ಮೂಲಿಮನಿ, ಬಸವರಾಜ ಬುದುಗುಮ್ಪ, ಉಪಾಧ್ಯಕ್ಷ ಬೆಳ್ಯಪ್ಪ ಬೂದಗುಂಪ, ಕಾರ್ಯದರ್ಶಿಯ ಆಂಜನೇಯ ಸಹಕಾರ್ಯದರ್ಶಿ ಅನ್ವರ್ ಖಜಾಂಚಿ ವೆಂಕಟೇಶ್ ಬಾದರಬಂಡಿ, ಮಹೇಶ್ ಎಚ್, ದೊಡ್ಡಮನಿ ಮುತ್ತು ಮತ್ತಿತರರು ಉಪಸ್ಥಿತರಿದ್ದರು.Please follow and like us: