ಸಿ.ಎಸ್.ದ್ವಾರಕಾನಾಥ್ ರ ಸಾಕ್ರಟೀಸ್ ಮತ್ತಿತರ ಸಣ್ಣ ಕತೆಗಳ ಪುಸ್ತಕ ಲೋಕಾರ್ಪಣೆ

ಕನ್ನಡನೆಟ್ ನ್ಯೂಸ್ : ಅಲೆಮಾರಿ ಬುಡಕಟ್ಟು ಮಹಾಸಭಾ ವತಿಯಿಂದ ಸಿ.ಎಸ್.ದ್ವಾರಕಾನಾಥ್ ಅವರ ಸಾಕ್ರಟೀಸ್ ಮತ್ತಿತರ ಸಣ್ಣ ಕತೆಗಳ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

05 ಜನವರಿ ಸಂಜೆ 5,30 ಡಾ.ಎಚ್ಚೆನ್ ಸಭಾಂಗಣ ನ್ಯಾಷನಲ್ ಕಾಲೇಜ್ ಬಸವನಗುಡಿ ಕಾರ್ಯಕ್ರಮ ನಡೆಯಲಿದೆ.

ಅಗ್ರಹಾರ ಕೃಷ್ಣಮೂರ್ತಿ ಎಮ್.ಎಸ್ . ಆಶಾದೇವಿ ಸಿ.ಜಿ.ಲಕ್ಷ್ಮೀಪತಿ ಮಾತನಾಡಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಲು ಸಂಘಟಕರು ಕೋರಿದ್ದಾರೆ.

Please follow and like us: