ಕೊಪ್ಪಳ : ಭೀಮ್ ಕೋರೆಗಾಂವ್ ವಿಜಯೋತ್ಸವ ನಿಮಿತ್ತ ಕೊಪ್ಪಳ ತಾಲೂಕಿನ ಗುಡ್ಡದಹಳ್ಳಿ ಗ್ರಾಮದಲ್ಲಿ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.



ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು , ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು. ಡಾ.ಬಿ.ಅರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಿಂಗಜ್ಕ ಶಹಾಪೂರ, ಶರಣಪ್ಪ ಲೇಬಗೇರಿ, ಯಮನೂರಪ್ಪ ಕುಕನೂರ, ಗಾಳೆಪ್ಪ ಗೊರವರ, ಮೈಲಾರಪ್ಪ ಕಲ್ಗುಡಿ, ಮಹಾಂತಮ್ಮ ಕಿಳ್ಳಿಕ್ಯಾತರ, ಸುಭಾಸ, ರಮೇಶ ಮುದ್ಲಾಪೂರ, ಯಮನೂರಪ್ಪ ದೊಡ್ಡಮನಿ ಗಾಳೆಪ್ಪ ಹ್ಯಾಟಿ ಸೇರಿದಂತೆ ಗ್ರಾಮಸ್ಥರು, ಗುರು ಹಿರಿಯರು ಭಾಗವಹಿಸಿದ್ದರು.
Please follow and like us: