ಪೊಲೀಸ್ ದೌರ್ಜನ್ಯ : ಎಸ್ಸೈ ಅಮಾನತು, ಐವರು ಪೊಲೀಸರು ಎತ್ತಂಗಡಿ

ಉಡುಪಿ : ಕೊರಗ ಸಮುದಾಯದ ಮೇಲೆ ಪೊಲೀಸ್ ದೌರ್ಜನ್ಯ ಆರೋಪ ಕೋಟ ಪಿಎಸ್ ಐ ಸಂತೋಷ್ ಗೆ ಅಮಾನತು ಮಾಡಲಾಗಿದೆ‌

ಪಶ್ಚಿಮ ವಲಯ ಐಜಿಪಿ ಆದೇಶ ಹೊರಡಿಸಿದ್ದ ಉಳಿದ ಐವರು ಪೊಲೀಸರನ್ನು ವರ್ಗಾವಣೆಗೊಳಿಸಲಾಗಿದೆ‌

ಮೊನ್ನೆ ರಾತ್ರಿ ಕೋಟತಟ್ಟು ಗ್ರಾಮದಲ್ಲಿ ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮಕ್ಕೆ ನುಗ್ಗಿ ಲಾಠಿ ಬೀಸಿದ್ದ ಪೊಲೀಸರು ಮದುಮಗ ಸೇರಿದಂತೆ ಹಲವರಿಗೆ ಥಳಿಸಿದ್ದರು.

ಪೊಲೀಸ್ ದೌರ್ಜನ್ಯದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು ಈ ಸಂಬಂಧ ನಿನ್ನೆ ತನಿಖೆಗೆ ಉಡುಪಿ ಎಸ್ಪಿ ಆದೇಶಿಸಿದ್ದರು.ಎಸ್ಸೈಗೆ ಅಮಾನತು ,ಉಳಿದ ಐವರು ಪೊಲೀಸರಿಗೆ ಎತ್ತಂಗಡಿ ಶಿಕ್ಷೆ ನೀಡಲಾಗಿದೆಮ

Please follow and like us: