ವಿಧಾನ ಪರಿಷತ್ ಚುನಾವಣೆ : ಸಂಸದ ಕರಡಿ ಸಂಗಣ್ಣ ಮತದಾನ
ಕನ್ನಡನೆಟ್ : ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕೊಪ್ಪಳ ಸಂಸದ ಕರಡಿ ಸಂಗಣ್ಣ ಮತ ಚಲಾಯಿಸಿದರು. ಕೊಪ್ಪಳ ನಗರಸಭೆ ಮತಗಟ್ಟೆಯಲ್ಲಿ ನರಸಭೆ ಸದಸ್ಯರೊಂದಿಗೆ ಆಗಮಿಸಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ನಗರಸಭೆ ಸದ್ಯಸರಾದ ರಾಜಶೇಖರ ಆಡೂರು,ಮಲ್ಲಪ್ಪ ಕವಲೂರು, ಸರ್ವೇಶ ಬನ್ನಿಕೊಪ್ಪ,ಹಾಗೂ ಪ್ರದೀಪ್ ಹಿಟ್ನಾಳ,ಸುನೀಲ್ ಹೇಸರೂರು ಇತರರು ಉಪಸ್ಥಿತರಿದ್ದರು.Please follow and like us: