ವಿಧಾನ ಪರಿಷತ್ ಚುನಾವಣೆ : ಬಿಜೆಪಿ ಪ್ರಚಾರ ಸಭೆ

ಕನ್ನಡನೆಟ್ ನ್ಯೂಸ್ : ವಿಧಾನ ಪರಿಷತ್ ಚುನಾವಣೆ ಪ್ರಯುಕ್ತ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಅವರ ಪರವಾಗಿ ಬಿಜೆಪಿ ಪ್ರಚಾರ ಸಭೆ ನಡೆಸಿತು. ಹಿಟ್ನಾಳ್ ಮತ್ತು ಬಂಡಿ ಹರ್ಲಾಪುರ ಮತ್ತು ಗಿಣಿಗೇರಾ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪ್ರಮುಖರ ಸಭೆಯನ್ನು ಮತ್ತು ಕವಲೂರು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪ್ರಮುಖರ ಸಭೆ ಹಮ್ಮಿಕೊಳ್ಳಲಾಗಿತ್ತುಬಳ್ಳಾರಿ ವಿಭಾಗದ ಸಹ ಪ್ರಭಾರಿ ಚಂದ್ರಶೇಖರ್ ಗೌಡ ಪಾಟೀಲ್, ಯುವ ಮುಖಂಡ ಅಮರೇಶ ಕರಡಿ ,ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಹಾಂತೇಶ ಪಾಟೀಲ್,ಗ್ರಾಮೀಣ ಘಟಕದ ಅಧ್ಯಕ್ಷ

ಪ್ರದೀಪ್ ಹಿಟ್ನಾಳ್,ಈಶಪ್ಪ ಮಾದಿನೂರು, ಬಸವರಾಜ ಓಜಿನಹಳ್ಳಿ, ನಾಗನಗೌಡ ಡಂಬ್ರಳ್ಳಿ ಮಂಜುನಾಥ್ ಪಾಟೀಲ್ ವೀರೇಶ್ ಸಜ್ಜನ್ ವೀರಯ್ಯ ಸಿಂದಗಿ ಮಠ ನಿಂಗಪ್ಪ ಬಳ್ಳೂಟಗಿ ತಿಮ್ಮಣ್ಣ ಸಿದ್ನೇಕೊಪ್ಪ, ಲಕ್ಷ್ಮಣ ಗೂಡಿ ಸಂತೋಷ ಗಡ್ಡದ ವಿಶ್ವನಾಥ ಹೇಬ್ಬಾಳ ಸೇರಿದಂತೆ ಗ್ರಾಮದ ಮುಖಂಡರು ತಾಲೂಕು ಪಂಚಾಯತ್ ಸದಸ್ಯರಾದ ಪಾಲಾಕ್ಷಪ್ಪ ಗುಂಗಾಡಿ,apmc ಸದಸ್ಯ ಬಸಣ್ಣ ಓಜಿನಹಳ್ಳಿಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ಪಿ ಬಿ ಹಿರೇಮಠ,ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಂದಪ್ಪ ಯಲ್ಲಮ್ಮನವರ,ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಶಿವಯ್ಯ ಹಿರೇಮಠ, ಯುವ ಮೋರ್ಚಾ ಅಧ್ಯಕ್ಷ ಗವಿರಾಜ್ ಗೋರ್ವರ್,ಯುವ ಮೋರ್ಚಾ ಉಪಾಧ್ಯಕ್ಷ ವಿಶ್ವನಾಥ ಹಿರೇಮಠ,ಮಂಡಲ ಎಸ್ ಟಿ ಮೋರ್ಚಾದ ಅಧ್ಯಕ್ಷ ರಮೇಶ್ ಮುದ್ಲಾಪುರ,ಬಸವರಾಜ ಕರ್ಕಿಹಳ್ಳಿ,ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭೀಮಣ್ಣ ಹಿರೇಮನಿ, ಪಕೀರಸ್ವಾಮಿ, ಸಾಮಾಜಿಕ ಜಾಲತಾಣ ಸದಸ್ಯ ಶರಣಯ್ಯ ಮುಂಡರಗಿಮಠ,ಮಂಜುನಾಥ ಹಣವಾಳ್, ಮಂಜುನಾಥ್ ಶಿವಪುರ ಹಾಗೂ ಗ್ರಾಮ ಪಂಚಾಯತಿ ಸದ್ಯಸರು,ಪ್ರಮುಖರು ಉಪಸ್ಥಿತರಿದ್ದರು.Please follow and like us: