ಜಾತ್ರಾಮಹೋತ್ಸವ ಕುರಿತು ಗವಿಮಠ ಸ್ಪಷ್ಟೀಕರಣ

“ ಸ್ಪಷ್ಟಿಕರಣ ” “ ಭಕ್ತಾಧಿಗಳಲ್ಲಿ ಅರಕೆ ಮಾಡಿಕೊಳ್ಳುವುದೇನೆಂದರೆ ” ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಕೊಪ್ಪಳ ಸಂಸ್ಥಾನ ಶ್ರೀ ಗವಿಮಠ ಜಾತ್ರಾಮಹೋತ್ಸವ 2022 ರ ಕಾರ್ಯಕ್ರಮ & ಅದರ ವಿವರಗಳ ಬಗ್ಗೆ ಪ್ರಕಟಿಸುತ್ತಿದ್ದಾರೆ . ಆದರೆ ಇದು ಶ್ರೀಮಠದ ಅಧಿಕೃತ ಪ್ರಕಟಣೆಯಾಗಿರುವುದಿಲ್ಲ . ಜಾತೆಯ ದಿನಾಂಕ ಹಾಗೂ ಕಾರ್ಯಕ್ರಮಗಳ ಕುರಿತು ಮಠದ ಅಧಿಕೃತ ಪ್ರಕಟಣೆ ಮುಂಬರುವ ದಿನಗಳಲ್ಲಿ ತಿಳಿಸಲಾಗುವುದು ಎಂದು ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ಪ್ರಕಟಣೆಯಲ್ಲಿ ತಿಳಿಸಿದೆ‌.

Please follow and like us: