ಹೈಬ್ರಿಡ್, ಬಿಳಿ ಜೋಳಕ್ಕೆ ಬೆಂಬಲ ಬೆಲೆ ಘೋಷಿಸಲು ಆಗ್ರಹ

ಕನ್ನಡನೆಟ್ ನ್ಯೂಸ್ :

ಕರ್ನಾಟಕ ರಾಜ್ಯದ ಹಿಂಗಾರು,ಮುಂಗಾರು ಬೆಳೆಗಳಲ್ಲಿ ಹೈಬ್ರಿಡ್ ಹಾಗೂ ಬಿಳಿ ಜೋಳ ಪ್ರಮುಖವಾದದ್ದು. ಇವುಗಳಿಗೆ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ರೂ 4000 ಕ್ವಿಂ ,ರೂ 4500 ಕ್ರಮವಾಗಿ 2022-23 ನೇ ಸಾಲಿನಲ್ಲಿ ಘೋಷಿಸಬೇಕೆಂದು.

ಕೇಂದ್ರ ಕೃಷಿ ರಾಜ್ಯ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯ ಕೃಷಿ ಬೆಲೆ ಆಯೋಗದ ಹನುಮಂತಪ್ಪ ಬೆಳಕುರ್ಕಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಸದರಾದ ಸಂಗಣ್ಣ ಕರಡಿ, ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಹನುಮನಗೌಡ ಬೆಳಗುರ್ಕಿ ಉಪಸ್ಥಿತರಿದ್ದರು.

Please follow and like us:
error