ಬಂಡಿಹರ್ಲಾಪುರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ
Koppal ಈ ಆಸ್ಪತ್ರೆ ಈ ಭಾಗದಲ್ಲಿ ಬಹುದಿನಗಳ ಕನಸಾಗಿತ್ತು ಆದ್ದರಿಂದ ತುಂಬಾ ಆಸಕ್ತಿಯನ್ನ ವಹಿಸಿ ಇಂದು ನಿರ್ಮಾಣ ಮಾಡಲಾಗಿದೆ ಇನ್ನೂ ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇನ್ನೂ ಅನೇಕ ಸೌಲಭ್ಯಗಳನ್ನ ಶೀಘ್ರದಲ್ಲಿ ಒದಗಿಸಲಾಗುವುದು ಅಲ್ಲದೆ ಕೊಪ್ಪಳದಲ್ಲಿ ಮೇಡಿಕಲ್ ಕಾಲೇಜ್ ಪಕ್ಕದಲ್ಲಿ 145 ಕೋಟಿ ವೆಚ್ಚದಲ್ಲಿ 1000 ಬೆಡ್ಡಿನ ಆಸ್ಪತ್ರೆಯ ಕಾಮಗಾರಿ ನೆಡೆಯುತ್ತಿದ್ದೂ ಅದು ನಿರ್ಮಾಣ ಆದರೆ ಮೂರ್ನಾಲ್ಕು ಜಿಲ್ಲೆಗಳು ಇದರ ಅನೂಕೂಲತೆ ಪಡೆಯಲಿವೆ ನಮ್ಮ ಉದ್ದೇಶ ಸಮಗ್ರ ಕೊಪ್ಪಳ ವಿಧಾನಸಭ ಕ್ಷೇತ್ರವನ್ನ ಕ್ಷೇತ್ರವನ್ನಾಗಿ ಮಾಡುವುದೇ ನಮ್ಮ ಉದ್ದೇಶ ಎಂದು ಶಾಸಕ ರಾಘವೇಂಧ್ರ ಹಿಟ್ನಾಳ ಹೇಳಿದರು ತಿಳಿಸಿದರು.
ಬಂಡಿಹರ್ಲಾಪುರ ಗ್ರಾಮದಲ್ಲಿ 1 ಕೋಟಿ 45 ಲಕ್ಷ ಅನುದಾನದ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆಯನ್ನ ನೆರವೇರಿಸಿ ಮಾತನಾಡಿದರು.


ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಕೃಷ್ಣ ಗೊಲ್ಲರ್, ಮುಖಂಡರಾದ ಕೆ.ಚಂದ್ರಶೇಖರ್ ಐ.ಎಲ್.ಸಿ.ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷ ದೇವಪ್ಪ ಮೆಕಾಳಿ,ಅಬ್ಬುಲೇಗೆಪ್ಪ, ಮೋಹನ್ ,ಕುರಗೋಡ ರವಿ,ಟಿಎಚ್ ಓ ರಾಮಾಂಜನೇಯ,ಡಾ.ಮಂಜುಳ ಶರ್ಮಾ, ಡಾ.ಮಾಧವಿ ಹಾಗೂ ನಿರ್ಮಿತ ಕೇಂದ್ರದ ಅಧಿಕಾರಿ ಸುರೇಶ್ ಉಪಸ್ಥಿತರಿದ್ದರು .


Please follow and like us:
error