ಸಚಿವ ಬಿ.ಶ್ರೀರಾಮುಲುರಿಗೆ ಉದ್ಯಮಿ ಕೆ.ಎಂ.ಸಯ್ಯದ್ ಸನ್ಮಾನ

ಕೊಪ್ಪಳ :  ಉಧ್ಯಮಿ ಕೆ.ಎಂ.ಸಯ್ಯದ್  ರ ಶಿಲ್ಪಾ ಗ್ರ್ಯಾಂಡ್ ಹೋಟಲ್ ಗೆ ಸಚಿವ ಬಿ.ಶ್ರೀರಾಮುಲು ಭೇಟಿ ನೀಡಿದರು. ಕೊಪ್ಪಳ ತಾಲೂಕಿನಲ್ಲಿಯ ಅಭಿಮಾನಿಯೋರ್ವರ ಮದುವೆ ಕಾರ್ಯಕ್ಕೆ ಆಗಮಿಸಿದ್ದ ಬಿ.ಶ್ರೀರಾಮುಲು ಕೆ.ಎಂ.ಸಯ್ಯದ್ ರ ಹೋಟಲ್ ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಉದ್ಯಮಿ ಕೆ.ಎಂ.ಸಯ್ಯದ್ ಬಿ.ಶ್ರೀರಾಮುಲುರಿಗೆ ಆತ್ಮೀಯವಾಗಿ ಸನ್ಮಾನಿಸಿದರು.

Please follow and like us: