ಡಿಎಸ್ಪಿ ವೆಂಕಟಪ್ಪ ನಾಯಕ್ ವಿಡಿಯೋ ವೈರಲ್- DSP Venkatappa Nayak Video

ಕೊಪ್ಪಳ ಜಿಲ್ಲೆಯ ಜನಪ್ರಿಯ ಅಧಿಕಾರಿ ಡಿಎಸ್ಪಿ ವೆಂಕಟಪ್ಪನಾಯಕ್ ಯಾರಿಗೆ ಗೊತ್ತಿಲ್ಲ ಹೇಳಿ? ಲಾಕಡೌನ್ ಸಂದರ್ಭದಲ್ಲಿ ವಿವಿಧ ಪ್ರಯೋಗಗಳನ್ನು ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ ಈ ಅಧಿಕಾರಿ ಜಿಲ್ಲೆಯಾದ್ಯಂತ ಮನೆಮಾತಾಗಿದ್ದಾರೆ.

 

ಈ ಅಧಿಕಾರಿಯ ವಿಡಿಯೋವೊಂದು  ಈಗ ಸಾಕಷ್ಟು ವೈರಲ್ ಆಗುತ್ತಿದೆ.  ಕೇವಲ ಪೋಲಿಸಿಂಗ್ ಕಾರಣಕ್ಕೆ ಹೆಸರಾಗುತ್ತಿದ್ದ  ವೆಂಕಟಪ್ಪ ನಾಯಕ್ ಬೇರೆ ಕಾರಣಕ್ಕೆ ವೈರಲ್ ಆಗಿದ್ದಾರೆ.   ಅದನ್ನು ನೋಡಬೇಕು ಅಂದ್ರೆ ಈ ವಿಡಿಯೋವನ್ನು ಕೊನೆತನಕ ನೋಡಿ.  ನಮ್ಮ ಚಾನಲ್ ಲೈಕ್ ಮಾಡಿ ಮತ್ತು ಸಬ್ ಸ್ಕ್ರೈಬ್ ಮಾಡಿ…

 

ಅವರ ಪ್ರತಿಭೆಗೊತ್ತಿರುವ ಇಲಾಖೆಯವರು ಮತ್ತು ಅಭಿಮಾನಿಗಳು ಕೊನೆಗೂ ಅವರಿಂದ ಒಂದು ಡೈಲಾಗ್ ಹೇಳಿಸಿ ಸಂಭ್ರಮಿಸಿದರು.  ಒಂದೇ ಡೈಲಾಗ್ ಗೆ ಸೀಟಿ,ಕೇಕೆ ಚಪ್ಪಾಳೆಗಳ ಸುರಿಮಳೆಗೈದರು

Please follow and like us: