ವಿಜಯಪುರದ ಹುಡುಗ ರಾಷ್ಟ್ರಮಟ್ಟದಲ್ಲಿ 9ನೇ ರ್ಯಾಂಕ್

ವಿಜಯಪುರ : ವಿಜಯಪುರದ ಅರುಣ್ ರಾಜಶೇಖರ್ ಯಡಹಳ್ಳಿ ರಾಷ್ಟ್ರಮಟ್ಟದಲ್ಲಿ ೯ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ. ಎಐಇಇಎ (ಪಿಜಿ) 2020 ಕೃಷಿ ಮತ್ತು ಅಲೈಡ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪ್ರವೇಶಕ್ಕಾಗಿ ಅಖಿಲ ಭಾರತ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದ ಅರುಣ್ ಅಖಿಲ ಭಾರತ ಮಟ್ಟದ 122 ನೇ Rank ಪಡೆದಿದ್ದರೆ. ಪರಿಶಿಷ್ಟ ಜಾತಿ ವಿಭಾಗದಲ್ಲಿ (ಎಸ್‌ಸಿ) ದೇಶಕ್ಕೆ 9ನೇ Rank ಪಡೆಯುವ ಮೂಲಕ ಸಾಧನೆಗೈದಿದ್ದಾನೆ. ವಿದ್ಯಾರ್ಥಿ ಯ ಈ ಸಾಧನೆಗೆ ಪಾಲಕರು, ಶಿಕ್ಷಕರು ಅಭಿನಂದಿಸಿದ್ದಾರೆ.

Arun Rajashekar Yadahalli    AIEEA(PG) 2020. All India Entrance Examination for admission to Master’s Degree in Agriculture and Allied sciences.  Rank scored-
All India Rank-122
category Rank(SC)-9

Please follow and like us:
error