ವರದಕ್ಷಿಣಿ ಭೂತಕ್ಕೆ ಬಲಿಯಾದ ಕರೋನಾ ವಾರಿಯರ್

ವಿಜಯಪುರ : ಮಹಾಮಾರಿ ಕರೋನಾ ವಿರುದ್ದ ಹೋರಾಟದಲ್ಲಿ ಭಾಗೀಯಾಗಿದ್ದ ಕರೋನಾ ವಾರಿಯರ್ ವರದಕ್ಷಿಣೆ ಭೂತಕ್ಕೆ ಬಲಿಯಾದ ದುರಂತಮಯ ಘಟನೆ ವಿಜಯಪುರದಲ್ಲಿ ನಡೆದಿದೆ.

HCL tablate(ಹೈಡ್ರಾಕ್ಸಿ ಕ್ಲೋರೊಫಿನ್) ಕಂಟೇಂಟ್ ಮಾತ್ರೆ ನುಂಗಿಸಿ ಕೊಂದ ಗಂಡನ ಮನೆಯವರು.ಪತಿ, ಅತ್ತೆ, ಮೈದುನ, ನಾದಿನಿಯರ ವರದಕ್ಷಿಣೆ ಕಿರುಕುಳಕ್ಕೆ ಹಣದ ದಾಹಕ್ಕೆ ಕರೋನಾ ವಾರಿಯರ್ ನರ್ಸ್ ಬಲಿಯಾಗಿದ್ದಾಳೆ‌. ನಿಖತ್ ಕೌಸರ್ ಎಂಬ 30 ವರ್ಷದ ಸರ್ಕಾರಿ ನರ್ಸ್ ಕೊಲೆಗೀಡಾದ ದುರ್ದೈವಿ.

ವಿಜಯಪುರದ ಗಣೇಶ ನಗರದ ಮನೆಯಲ್ಲಿ ಕೊಲೆ. ಮೇ 14ರಂದು ರಾತ್ರಿ ಮಾತ್ರೆ ನುಂಗಿಸಿ ಕೊಲೆ ಮಾಡಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ .ಪತಿ ರಿಯಾಜ್ ಅಹಮ್ಮದ, ಅತ್ತೆ ಬಾನುಬಿ, ಮೈದುನ ನಿಸಾರ ಅಹಮ್ಮದ, ನಾದಿನಿ ನಹೆದಾ ಸೇರಿದಂತೆ ಏಳು ಜನರ ವಿರುದ್ಧ ದೂರು ದಾಖಲಾಗಿದೆ.

 

 

ಪತಿ ರಿಯಾಜ್ ಅಹಮ್ಮದ ಹಾಗೂ ಅತ್ತೆ ಬಾನುಬಿ ಅವರನ್ನು ಬಂಧಿಸಿದ ಜಲನಗರ ಪೊಲೀಸರು. ಜಲನಗರ ಠಾಣೆ ಪೊಲೀಸರು ಇನ್ನುಳಿದವರಿಗಾಗಿ ಶೋಧ ನಡೆಸಿದ್ದಾರೆ ನರ್ಸ್ ನಿಖತ ಕೌಸರಳಿಗೆ ಎಂಟು ತಿಂಗಳ ಗಂಡು ಮಗು ಇದೆ.

 

Please follow and like us:
error