ಕೊಪ್ಪಳ ಜಿಲ್ಲಾ ವಕ್ಫ ಬೋರ್ಡ್  ಅಧ್ಯಕ್ಷರಾಗಿ ಸೈಯದ್ ನಾಸೀರುದ್ದೀನ್ ಹುಸೇನಿ ನೇಮಕ

Koppal   ಕೊಪ್ಪಳ ಜಿಲ್ಲಾ ವಕ್ಫ ಬೋರ್ಡ್   ಅಧ್ಯಕ್ಷರಾಗಿ

ಸೈಯದ್ ನಾಸೀರ್  ಹುಸೇನಿ ಹಾಗೂ ಉಪಾಧ್ಯಕ್ಷರಾಗಿ ಮರ್ದಾನ್ ಅಲಿ ಮುಜವರ್ ಹಾಗೂ ಎಸ್  ಎಸ್ ಹೈದರ್ ಹಾಗೂ 18 ಜನ ಸದಸ್ಯರು  ನೇಮಕವಾಗಿದ್ದಾರೆ. ನೂತನ ಅದ್ಯಕ್ಷ ಸೈಯದ್ ನಾಸೀರುದ್ದೀನ್ ಹುಸೇನಿ ಆಧಿಕಾರ ಸ್ವೀಕಾರ ಮಾಡಿದರು. ಹುಸೇನ ಸಾಬ್ ನಾಗನಕಲ್, ಹಸನಸಾಬ, ಅಮಿನುದ್ದೀನ್ ಮುಲ್ಲಾ, ಅಬ್ದುಲ್ ರಶೀದಸಾಬ ಮಿಠಾಯಿ, ಅಬ್ದುಲ್ ಮಹಬಸಾಬ, ಗುಡ್ಡು ಪಟೇಲ್, ಖಾಸಿಂ ತಹಶೀಲ್ದಾರ, ಖಾಜಾ ಹುಸೇನ ದೇವಡಿ, ಸಯ್ಯದ ನೂರುಲ್ಲಾ ಖಾದ್ರಿ, ಮ್ಯನುದ್ದೀನ ಪಕ್ರುದ್ದೀನ್, ಮೆಹೆಬೂಬ ಖಾನ, ಸಯ್ಯದ ಇಬ್ರಾಯಿಮ್ ಸಾಬ, ಮುರ್ತುಜಾ ಸಾಬ, ಅಲಿ ಸಾಬ, ಜೀಲಾನ ಸಾಬ, ಶಂಶು ಮುನಿರ ಹಮ್ಮದ, ಎಂ.ಡಿ ಮಸೂದ, ಮನಸೂರ ಗುಮಗೇರಿ ಒಟ್ಟು ೧೮ ಜನ ಸದಸ್ಯರನ್ನು ಹಾಗೂ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪ ಆಚಾರ, ಪರಣ್ಣ ಮುನವಳ್ಳಿ, ಬಸವರಾಜ ದಡೇಸುಗೂರು, ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಬೂತ ಸಮಿತಿ ಅಧ್ಯಕ್ಷ ಅಮರೇಶ ಕರಡಿ, ರಾಷ್ಟ್ರೀಯ ಪರಿಷತ ಸದಸ್ಯ ಸಿ.ವಿ ಚಂದ್ರಶೇಖರ ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Please follow and like us: