ರಾಜ್ಯ ನದಾಫ್ ಪಿಂಜಾರ ಸಂಘದ ವತಿಯಿಂದ ನೂತನ ವಷ೯ದ ಕ್ಯಾಲೆಂಡರ್ ಬಿಡುಗಡೆ

ಕೊಪ್ಪಳ :  ಕನಾ೯ಟಕ.ರಾಜ್ಯ. ನದಾಫ್ ಪಿಂಜಾರ ಸಂಘ (ರಿ).ವತಿಯಿಂದ ನೂತನ ವಷ೯ದ 2020.ರ ಕ್ಯಾಲೆಂಡರ್. ಬಿಡುಗಡೆ ಮಾಡಲಾಯಿತು

ಅಲ್ಲಾಸಾಬ. ಪಿ.ಬಗನಾಳ.ತಾಲೂಕ.ಅಧ್ಯಕ್ಷ ರು  ಇವರ ಅಧ್ಯಕ್ಷತೆ ಯಲ್ಲಿ   ಕಾರ್ಯಕ್ರಮ ನಡೆಯಿತು.  ಈ ಸಂದರ್ಭದಲ್ಲಿ. ರಾಜ್ಯ. ಸಹ ಕಾಯ೯ದಶಿ೯ ಶಾಬುದ್ದೀನಸಾಬ ನೂರಬಾಷಾ ..M.D.ಗೌಸಸಾಬ ನೀರಲಗಿ. .ಮಾನ್ವಿ ಪಾಶಾ ಸುಲೇಮನ್ ಸಾಬ ಬಾಗ್ಯನಗರ ಮಾಬುಸಾಬ ಬಿಕನಳ್ಳಿ ಮುಸ್ತಫಾ ಕುದಿ೯ಮೋತಿ ಇಸ್ಮಾಯಿಲ್ ಸಾಬ ಸಿದ್ನೇಕೊಪ್ಪ ಲಾಲ್ ಸಾಬ ಕುದಿ೯ಮೊತಿ, ಕಾದರಸಾಬ ಕುದಿ೯ಮೋತಿ ವಾಸಿಂ ಸಿದ್ನೇಕೊಪ್ಪ. ಹಾಗೂ ಅಬ್ದುಲ್ ಹುಬ್ಬಳ್ಳಿ.. ರಷೀದ ನೀರಲಗಿ .ಇನ್ನೂ ಅನೇಕರು ಉಪಸ್ತಿತರಿದ್ದರು.

Please follow and like us: