ಸಿದ್ದಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮ ಮೋದಿ ಹೇಳಿದ್ಧೇನು ?

ತುಮಕೂರು : ಎಲ್ಲರಿಗೂ ಸಮಸ್ಕಾರ ಎಂದು ಭಾಷಣ ಆರಂಭಿಸಿದ ಮೋದಿ. ತುಮಕೂರಿಗೆ ಆಗಮಿಸಿದ್ದ ಸಂತೋಷವಾಗುತ್ತಿದೆ. ಹೊಸವರ್ಷದ ಶುಭಾಶಯ ಕೋರಿದ ಮೋದಿ. ಕನ್ನಡದಲ್ಲೇ ಭಾಷಣ ಆರಂಭಿಸಿ ಶುಭಕೋರಿದ ಮೋದಿ.. ಮೋದಿ ಭಾಷಣವನ್ನ ಅನುವಾದ ಮಾಡಿದ ಪ್ರಹ್ಲಾದ್ ಜೋಶಿ.. ವರ್ಷಗಳ ನಂತರ ನಾನು‌ ಇಲ್ಲಿಗೆ ಆಗಮಿಸುತ್ತೇದೆ.. ಇಲ್ಲಿಗೆ ಬಂದ್ಮೇಲೆ ನನಗೊಂದು ಶೂನ್ಯ ಗೋಚರಿಸುತ್ತಿದೆ.ಶಿವಕುಮಾರಸ್ವಾಮೀಜಿಗಳು ಇಲ್ಲದೇ ಇರೋದು ನೋವುಂಟು ಮಾಡಿದೆ..

ಎನ್ ಸಿ ಆರ್ ಕೂಡ ಐತಿಹಾಸಿಕ ನಿರ್ಣಯ..ಆದರೆ ಕಾಂಗ್ರೆಸ್ ನವರ ಕುತಂತ್ರದಿಂದ ಅದರ ವಿರುದ್ದ ಅಪಪ್ರಚಾರ ವಾಗುತ್ತಿದೆ.. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ಆಗುತಿದೆ,ಹೆಚ್ಚುತಿದೆ..ಸಾವಿರಾರು ಅಲ್ಪ ಸಂಖ್ಯಾತರು ಅಲ್ಲಿಂದ ಭಾರತಕ್ಕೆ ಬರುವ ಅನಿವಾರ್ಯತೆ ಇದೆ.ಆದರೆ ಕಾಂಗ್ರೆಸ್ ನವರು ಪಾಕಿಸ್ತಾನದ ತಪ್ಪು ಹೇಳಲ್ಲ.ಪಾಕಿಸ್ತಾನದಲ್ಲಿ ಲಕ್ಷಾಂತರ ಜನರನ್ನು ಬರ್ಬಾದ್ ಮಾಡಿದ್ದಾರೆ.ದಲಿತರು, ಬಡವರ ಮೇಲೆ ನಮ್ಮ ಜವಾಬ್ದಾರಿ ಇದೆ.ಪಾಕಿಸ್ತಾನದ ಹಾಗೂ ಕಾಂಗ್ರೆಸ್ ವಿರುದ್ದ ಹರಿಹಾಯ್ದ ಪ್ರಧಾನಿ.ಕಾಂಗ್ರೆಸ್ ನವರು ಆಂದೋಲನ ಮಾಡೋದಿದ್ರೆ ಪಾಕಿಸ್ತಾನದ ವಿರುದ್ದ ಮಾಡಿ.ನಿಮಗೆ ಧಮ್ ಇದ್ರೆ ಮಾಡಿ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ನಡೆಯುತಿದೆ.ಅದರ ವಿರುದ್ದ ಹೋರಾಡಿ.ನಮ್ಮ‌ ಸರ್ಕಾರ ಜನರಿಗಾಗಿ ಕೆಲಸ ಮಾಡ್ತಿದೆ.ಜನ್ರ ಜೀವನ ಸರಳವಾಗಬೇಕು.ಅವ್ರಿಗೆ ಸರಿಯಾದ ಮನೆ, ಗ್ಯಾಸ್ ವ್ಯವಸ್ಥೆ, ವಿದ್ಯುತ್ತ್ ಸಂಪರ್ಕ ಇರೋ ನಿಟ್ಟಿ‌ನಲ್ಲಿ ಕೆಲಸ ಮಾಡ್ತಿದೆ.2014 ರಲ್ಲಿ ಸ್ವಚ್ಚ ಭಾರತದ ವಿನಂತಿ ಮಾಡಿದ್ದೇ. ಗಾಂಧೀಜೀಯ 150ನೇ ಜನ್ಮದಿನದ ಹಿನ್ನೆಲೆ‌ ಬಯಲುಮುಕ್ತ ಶೌಚಾಲಯದ ಸಂಕಲ್ಪ ಮಾಡೋಣ.ನಾನು ಈ ಪವಿತ್ರ ಭೂಮಿಯಲ್ಲಿ ಮೂರು ಸಂಕಲ್ಪ ನಿಮ್ಮ ಮುಂದೆ ಇಡುತ್ತೇನೆ.ಮೊದಲನೇ ಸಂಕಲ್ಪ ಸಂಸ್ಕೃತಿ.. ಕರ್ತವ್ಯಕ್ಕೆ ಮಹತ್ವ ನಿಡೋ ಸಂಸ್ಕೃತಿಯನ್ನ ಜಾಗೃಥ ಮಾಡಬೇಕು. ಎರಡನೇ ಸಂಕಲ್ಪ ಪ್ರಕೃತಿ,ಅದನ್ನ ಕಾಪಾಡಿಕೊಳ್ಳಬೇಕು.. ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧವಾಗಬೇಕು..ಮೂರನೇ ಸಂಕಲ್ಪ ನೀರು. ನೀರಿನ ರಕ್ಷಣೆ ಮಾಡಿ ಮಾಧರಿಯಾಗೋಣ‌.

Please follow and like us: