ವಿಜಯನಗರ ಕ್ಷೇತ್ರ ಆನಂದಸಿಂಗ್ ಮತದಾನ, ಕೆಲವೆಡೆ ಬಹಿಷ್ಕಾರ

 ಬಳ್ಳಾರಿ- ವಿಜಯನಗರ ಕ್ಷೇತ್ರದ ಉಪ ಚುನಾವಣೆಗೆ ಹೊಸಪೇಟೆಯಲ್ಲಿ ಮತದಾನ ಪ್ರಾರಂಭವಾಗಿದೆ. ಮತದಾನಕ್ಕೆ ಸಾಲುಗಟ್ಟಿ ನಿಂತ ಮತದಾರರು  ಸೂಕ್ತ ಬಂದೋಬಸ್ತ್ಮ  ಮಾಡಲಾಗಿದೆ . ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್- 

ಹೊಸಪೇಟೆಯ ಬೂತ್ ನಂಬರ್-21 ರಲ್ಲಿ ಮತದಾನ.‌ಎಲ್ಲಾ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿ ಎಂದು ಮನವಿ ಮಾಡಿದ ಆನಂದ್ ಸಿಂಗ್ ದಂಪತಿ.  ತಮ್ಮ ಆಲೋಚನೆಯ ಮೇಲೆ, ಸ್ವತಂತ್ರತೆಯ ಮೇಲೆ  ಮತದಾನ ಮಾಡಿ ಎಂದು ಮನವಿ ಮಾಡಿದ ಸಿಂಗ್, ಹಾಗೂ ಶ್ರೀ ಲಕ್ಷ್ಮಿ ಆನಂದ್ ಸಿಂಗ್. ಹೊಸಪೇಟೆಯ 88 ಮುದ್ಲಾಪುರದಲ್ಲಿ ಮತದಾನ ಬಹಿಷ್ಕಾರ- ಮೂಲಭೂತ ಸೌಕರ್ಯಕ್ಕಾಗಿ ಒತ್ತಾಯ- ನಿವಾಸಿಗಳಿಗೆ ಪಟ್ಟಾ , ರೈಲ್ವೆ ಸೇತುವೆ ನಿರ್ಮಾಣ ಮಾಡಲು ಒತ್ತಾಯ- 1300 ಕ್ಕೂ ಮತಗಳು ಇರೋ ಪ್ರದೇಶ- ರೈಲು ನಿಲ್ದಾಣದ ಹಿಂಭಾಗದಲ್ಲಿ ಇರೋ ನಿವಾಸಿಗಳು. ಬಳ್ಳಾರಿ- ಹೊಸಪೇಟೆಯ 88 ಮುದ್ಲಾಪುರದಲ್ಲಿ ಮತದಾನ ಬಹಿಷ್ಕಾರ- ತಹಸೀಲ್ದಾರ್ ಮನವಿಗೂ ಜಗ್ಗದ ಮತದಾರರು- ಮತದಾರರ ಬೇಡಿಕೆ ಈಡಿಕೇಗೆ ಒತ್ತಾಯ- ಹೊಸಪೇಟೆ ತಹಸೀಲ್ದಾರ್ ಹೆಗಡೆ 88 ಮುದ್ಲಾಪುರಕ್ಕೆ ಭೇಟಿ, ಮಾಡಿ ಮತದಾರರ ಮನವೊಲಿಸಲು ಪ್ರಯತ್ನ 

Please follow and like us: