ಪ್ರಕರಣ ತಿರುಚಬಾರದು- ಸಚಿವ  ಮಾಧುಸ್ವಾಮಿ ಬೆಂಬಲಿಗರಿಂದ ಮನವಿ

ತುಮಕೂರು:  ಶಿವಕುಮಾರ್ ಸ್ವಾಮಿಗೆ ಎಷ್ಟು ಗೌರವ ಕೊಡುತ್ತೆವೆಯೋ ಕನಕದಾಸರಿಗೂ ಅಷ್ಟೇ ಗೌರವ ಕೊಡುತ್ತೆವೆ ಪ್ರಕರಣವನ್ನು ತಿರುಚ ಬಾರದು ಎರಡೂ ಸಮುದಾಯದವರು ಶಾಂತಿ-ಸಹಬಾಳ್ವೆಯಿಂದ ಬದುಕಬೇಕು ಸಚಿವ ಮಾಧುಸ್ವಾಮಿ ಈಶ್ವರಾನಂದ ಸ್ವಾಮಿಜಿಗೆ ಅವಹೇಳನ ಮಾಡಿಲ್ಲ ರಾಜಕೀಯ ಪಿತೂರಿಗೋಸ್ಕರ ಪ್ರಕರಣ ತಿರುಚಲಾಗಿದೆ ಸಾಮಾಜಿಕ 

ಜಾಲತಾಣದಲ್ಲಿ  ಮಾಧುಸ್ವಾಮಿ ಅವರಿಗೆ ಅವಹೇಳನ ಮಾಡಲಾಗುತ್ತಿದೆ ದಯವಿಟ್ಟು ಇವೆಲ್ಲಾ ನಿಲ್ಲಿಸಿ ಶಾಂತಿ ಕಾಪಡಬೇಕು ಎಂದು ಸಚಿವ‌ ಮಾಧುಸ್ವಾಮಿ ಬೆಂಬಲಿಗರಿಂದ ಮನವಿ. ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ ಸಚಿವ ಮಾಧುಸ್ವಾಮಿ  ಅಭಿಮಾನಿಗಳು.ತುಮಕೂರು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿ..

Please follow and like us: