ದೇಶವು ಸಾಲದ ಮೇಲೆ ಜಾಸ್ತಿ -ಇದು ಅತಂತಂಕಾರಿ-ಡಾ. ಮನೋಜು ಡೊಳ್ಳಿ

ಕೇಂದ್ರ ಸರಕಾರದ ಬಜೆಟ್ 24 ಲಕ್ಷ 42 ಸಾವಿರ 213 ಕೋಟಿ ರೂಪಾಯಿಗಳ ಗಾತ್ರವಿದೆ. ದೇಶದ ಅದಾಯದಿಂದ ಜನರಿಗೆ ಬಹಳ ಅನುಕೂಲವಾಗುತ್ತದೆ. ದೇಶವು ಸಾಲದ ಮೇಲೆ ಜಾಸ್ತಿ ಅವಲಂಬನೆಯಾಗಿದೆ. ಇದು ಅತಂತಂಕಾರಿಯಾದದ್ದು.  ಬಡಜೆಟುಲ್ಲಿ ಭಾರತವು 19% ಸಾಲದ ಪಾಲು ಇದೆ. ಇದರಲ್ಲಿ ಶೇ.18 ಬಡ್ಡಿ ಕಟ್ಟುತ್ತಿದೆ. ಪ್ರಸ್ತುತ ಕೇಂದ್ರ ಆಯ- ವ್ಯಯದಲ್ಲಿ ಅರೋಗ್ಯ, ಕೃಷಿ, ಮತ್ತು ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಅದ್ಯತೆ ಕೊಟ್ಟಿರುವುದು ಒಳ್ಳೆಯ ಬೆಳವಣಿಗೆ ಎಂದು ವಿಜಯ ನಗರ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಕೊಪ್ಪಳ ಸ್ನಾತ್ತಕೊತ್ತರ ಕೇಂದ್ರದ ವಿಶೇಷ ಅಧಿಕಾರಿಗಳಾದ ಡಾ. ಮನೋಜು ಡೊಳ್ಳಿ ಹೇಳಿದರು.

ಬುಧವಾರ ಕೊಪ್ಪಳದಲ್ಲಿ ಸರಕಾರಿ ಪ್ರಥಮ ದಜೆð  ಮಹಿಳಾ ಕಾಲೇಜಿನಲ್ಲಿ ಐಕ್ಯೂಎಸಿ ವತಿಯಿಂದ ಹಮ್ಮಿಕೊಂಡ ವಿಚಾರ ಸಂಕೀರಣದಲ್ಲಿ 2018-19 ಸಾಲಿನ ಕೇಂದ್ರ ಅಯ- ವ್ಯಯ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಎರಡನೆಯ ಆಧಿವೇಶನದಲ್ಲಿ  ಮುಖ್ಯ ಅತಿಥಿಯಾಗಿ ಪಾಲ್ಗೋಂಡ ವಿಜಯ ನಗರ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಕೊಪ್ಪಳ ಸ್ನಾತ್ತಕೊತ್ತರ ಕೇಂದ್ರದ ಸಂಶೋಧನಾ ವಿದ್ಯಾಥಿð ಪಾಂಡು ರಂಗ ಅವರು ಭಾರತದ ಆಥðಶಾಸ್ತ್ರ ಬಗ್ಗೆ ಮತ್ತು ಶಿಶು ಮರಣ, ಜನನ ಮರಣ, ಜನಸಂಖ್ಯೆ ಪ್ರಮಾಣ. ಜನಸಾಂದ್ರತೆ,  ಕುರಿತು ಉಪನ್ಯಾಸ ಮಾಡಿದರು.

ಮೊದಲನೇಯ ಆಧಿವೇಶನದಲ್ಲಿ ಮುಖ್ಯ ಅತಿತಿಯಾಗಿರುವ ಹೂವಿನ ಹಡಗಲಿಯ ದೈಹಿಕ ಶಿಕ್ಷಣ ನಿದðಶಕರಾದ ಎಚ್ .ಕೊಟ್ಟ್ರೇಶ್ ಅವರು ಒತ್ತಡಗಳ ನಿವðಹಣೆ ಕುರಿತು ವಿಶೇಷ  ಉಪನ್ಯಾಸ ನೀಡಿದರು. ಪರೀಕ್ಷೆಯಲ್ಲಿ ಹಿನ್ನಡೆಯಾದರೆ ನಾವು ಅದನ್ನು ವಿಶ್ಲೇಶಣೆ ಮಾಡಿಕೊಳ್ಳಬೇಕು. ಒತ್ತಡವನ್ನು  ಮನಸ್ಸಿನ ಎಕಾಗ್ರತೆಯಿಂದ ಹೊಗಲಾಡಿಸಬೇಕು. ಯೋಗ ಮತ್ತು ಕ್ರೀಡೆಗಳಲ್ಲಿ ಹೆಚ್ಚಾಗಿ ಪಾಲ್ಗೋಳ್ಳುವ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಕಲಿಕೆಯಿಂದ, ಅಸಕ್ತಿಯಿಂದ ಜ್ಞಾನದಿಂದ ನಾವು ಜೀವನದಲ್ಲಿ ಬಹಳ ಎತ್ತರಕ್ಕೆ ಬೆಳಯಬೇಕು . ನಮಗೆ ಸೋಮಾರಿತನವೇ ವೈರಿ.  ನಾವು ಅಕ್ಕ ಪಕ್ಕದವರ ಜೊತೆ ಅವಿನಾವ ಸಂಬಂಧ ಹಂದಿರಬೇಕು ಎಂದು ಹೇಳಿದರು.

ಕಾಯðಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಮಹಂತೇಶ್ ಮುಧೋಳ, ಕೋಟ್ಟ್ರೆಶ್ ಜಿ,  ಡಾ. ನರಸಿಂಹ, ಸುಮಿತ್ರ, ವೆಂಕಟೇಶ್, ಡಾ. ಹುಲಿಗೆಮ್ಮ ಬಿ, ನಾಗರತ್ನ ತಮ್ಮನಾಳ, ಪರಿವೀನ್, ಕೀತಿð ಪಾಟೀಲ್, ಬಸವರಾಜು ಇದ್ದರು.

ಕಾಯðಕ್ರಮವನ್ನು ಕಾಲೇಜಿನ ಪ್ರಾಶುಪಾಲರಾದ ಡಾ. ಗಣಪತಿ ಲಮಾಣಿ ಅವರು ಉದ್ಘಾಟನೆ ಮಾಡಿದರು. ಅಧ್ಯಕ್ಷತೆಯನ್ನು ಡಾ. ಕೆ. ಮಂಜಪ್ಪ ವಹಿಸಿದ್ದರು. ಪ್ರದೀಪ್ ಕುಮಾರು ಯು ನಿರೂಪಿಸಿದರು. ಅರುತಿ ಸಜ್ಜನ್ ಸ್ವಾಗತಿಸಿದರು. ಬಸಮ್ಮ ವಂದಿಸಿದರು.

Please follow and like us: