ವರ್ತಮಾನಕ್ಕಿಂತ ಇತಿಹಾಸವೇ ಚೆನ್ನಾಗಿತ್ತು- ದಿನೇಶ ಅಮೀನಮಟ್ಟು

ಕೋಮುಗಲಭೆಗಳ ಹಿನ್ನೆಲೆ ಕೇವಲ ಧಾರ್ಮಿಕವಾಗಿರುವದಿಲ್ಲ.ಅದರ ಹಿಂದೆ ಹಲವಾರು ಆರ್ಥಿಕ, ಸಾಮಾಜಿಕ ಕಾರಣಗಳಿರುತ್ತವೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಪಾತ್ರ ದೊಡ್ಡದಿದೆ. ಬ್ರಿಟಿಷ್ ರ ವಿರುದ್ದ ಮೊದಲು ಹೊರಾಟಕ್ಕಿಳಿದಿದ್ದೆ ಮುಸ್ಲಿಂ ರಾಜರು. ಆದರೆ ಇತಿಹಾಸಕಾರರು ಇದನ್ನು ಸರಿಯಾಗಿ ದಾಖಲಿಸಿಲ್ಲ. 

Please follow and like us: