ಹೊನ್ನೂರವಲಿ ಉರಸು

koppal-darga

ಉರುಸೆ ಷರೀಫ್ ೨೧೨
ಕೊಪ್ಪಳ : ತಾಲೂಕಿನ ಹುಲಿಗಿ ಮುನಿರಾಬಾದ ಅಗಳಕೇರಾ ಗ್ರಾಮದಲ್ಲಿ ಮೇ ೪ ರಿಂದ ಮೇ ೬ ರ ವರಗೆ ಮೂರು ದಿನಗಳ ಕಾಲ ಹಜರತ್ ಸೈಯದ್ ಷಾ ಗವಿ ಮರ್ದಾನ್ ಗೈಬ್ ವಲಿ ಷಾ ಹುಸೈನಿ ಖಾದ್ರಿ ಹಜರತ್ ಸೈಯದ್ ಷಾ ಸರಮಸ್ತವಲಿ ಉರ್ಫ ಹೊನ್ನೂರವಲಿ ಉರಸು ನೆರವೇರುವುದು.
ಮೇ ೪ ಗುರುವಾರ ರಂದು ಮಧ್ಯಾಹ್ನ ೨ ಗಂಟೆಗೆ ಗಂಧ, ಮೇ ೫ ಶುಕ್ರವಾರ ರಂದು ಉರುಸ್ ಮತ್ತು ಮೇ ೬ ರ ಶನಿವಾರ ರಂದು ಮುಂಜಾನೆ ೭ ಗಂಟೆಗೆ ಜಿಯಾರತ್ ಉರುಸಿನ ಪ್ರಯುಕ್ತ ಮೂರು ದಿನಗಳ ಊಟದ ವ್ಯವಸ್ಥೆ ಇರುತ್ತದೆ ಕಾರಣ ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಹವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹಜರತ್ ಸೈಯದ್ ಸೈಪುಲ್ಮುಲ್ಕ್ ಖಾದ್ರಿ ಚಿಶ್ತಿ ಖಾದ್ರಿ ನಿಜಾಮಿ ಹುಲಿಗಿ ಮತ್ತು ಉರುಸು ಕಮೀಟಿ ತಿಳಿಸಿದ್ದಾರೆ.

Please follow and like us: