ಮೈದಾನ ಉಳಿಸಿ-ಮಹಿಳಾ ಕಾಲೇಜ್ ಸ್ಥಳಾಂತರಿಸಿ- ಅಶೋಕ್ ಸರ್ಕಲ್ ನಲ್ಲಿ ಕ್ರಿಕೆಟ್ ಆಡಿದ್ದು ಹೀಗೆ LIVE Video

ಮೈದಾನ ಉಳಿಸಿ-ಮಹಿಳಾ ಕಾಲೇಜ್ ಸ್ಥಳಾಂತರಿಸಿ- ಪ್ರತಿಭಟನಾಕಾರರು ಅಶೋಕ್ ಸರ್ಕಲ್ ನಲ್ಲಿ ಕ್ರಿಕೆಟ್ ಆಡಿದ್ದು ಹೀಗೆcricket_koppal

ಮಹಿಳಾ ಕಾಲೇಜನ್ನು ಸ್ಥಳಾಂತರಮಾಡಬೇಕು ಮತ್ತು ಕೊಪ್ಪಳ ನಗರದ ಮದ್ಯೆ ಇರುವ ಏಕೈಕ ಕ್ರಿಡಾಂಗಣವನ್ನು ಉಳಿಸಬೇಕು ಎಂದು ಒತ್ತಾಯಿಸಿ ಇಂದು ಪ್ರತಿಭಟನಾಕಾರರು ಕೊಪ್ಪಳದಲ್ಲಿ ವಿನೂತನವಾಗಿ ಪ್ರತಿಭಟಸಿದರು. ನಗರದ ಅಶೋಕ ಸರ್ಕಲ್ ನಲ್ಲಿ ಕ್ರಿಕೆಟ್ ಆಡುವ ಮೂಲಕ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಸಾರ್ವಜನಿಕರ ಗಮನ ಸೆಳೆದರು

 

 

 

 

Please follow and like us: