ಯಾರು ಯಾವ ಸಚಿವರಾದ್ರು.

Ministers

ಕಾಗೋಡು ತಿಮ್ಮಪ್ಪ – ಕಂದಾಯ ಖಾತೆ 

ರಮೇಶ್​ ಕುಮಾರ್ – ​ಆರೋಗ್ಯ ಖಾತೆ 

ಎಚ್​.ವೈ. ಮೇಟಿ – ಅಬಕಾರಿ ಖಾತೆ 

ಪ್ರಿಯಾಂಕ ಖರ್ಗೆ – ಪ್ರವಾಸೋದ್ಯಮ ಖಾತೆ

ಪ್ರಮೋದ್​ ಮಧ್ವರಾಜ್​ – ಮೀನುಗಾರಿಕೆ, ಯುವಜನ, ಕ್ರೀಡೆ 

ಬಸವರಾಜ​ ರಾಯರೆಡ್ಡಿ – ಪ್ರಾಥಮಿಕ, ಪ್ರೌಢ ಶಿಕ್ಷಣ ಖಾತೆ 

ಯು.ಟಿ.ಖಾದರ್ – ಆಹಾರ ಮತ್ತು ನಾಗರಿಕ ಇಲಾಖೆ

ತನ್ವೀರ್ ಸೇಠ್ – ಉನ್ನತ ಶಿಕ್ಷಣ, ಅಲ್ಪಸಂಖ್ಯಾತ, ವಕ್ಫ್​​ ಖಾತೆ

ರಮೇಶ್​ ಜಾರಕಿಹೊಳಿ – ಸಣ್ಣ ಕೈಗಾರಿಕೆ ಖಾತೆ

ಸಂತೋಷ್​​​ ಲಾಡ್​ – ಕಾರ್ಮಿಕ ಖಾತೆ

ರುದ್ರಪ್ಪ ಲಮಾಣಿ – ಜವಳಿ, ಮುಜರಾಯಿ ಖಾತೆ 

ಎಸ್​.ಎಸ್.ಮಲ್ಲಿಕಾರ್ಜುನ – ತೋಟಗಾರಿಕೆ ಮತ್ತು ಎಪಿಎಂಸಿ 

ಎಂ.ಆರ್. ಸೀತಾರಾಂ – ಯೋಜನೆ, ಸಾಂಖ್ಯಿಕ, ಐಟಿಬಿಟಿ  

ಈಶ್ವರ ಖಂಡ್ರೆ-  ಪೌರಾಡಳಿತ ಖಾತೆ 

ರೋಷನ್​​ ಬೇಗ್​ – ನಗರಾಭಿವೃದ್ಧಿ, ಹಜ್​​ ಖಾತೆ

ಟಿ.ಬಿ. ಜಯಚಂದ್ರ – (ಹೆಚ್ಚುವರಿ) ಸಣ್ಣ ನೀರಾವರಿ

ಟಿ.ಬಿ. ಜಯಚಂದ್ರ – ಕಾನೂನು ಮತ್ತು ಸಂಸದೀಯ  

ಆರ್​.ವಿ.ದೇಶಪಾಂಡೆ – (ಹೆಚ್ಚುವರಿ) ಮೂಲಸೌಕರ್ಯ 

ಆರ್.ವಿ.ದೇಶಪಾಂಡೆ – ಬೃಹತ್, ಮಧ್ಯಮ ಕೈಗಾರಿಕೆ

ಸಿಎಂ – ಹೆಚ್ಚುವರಿ ವಾರ್ತಾ ಇಲಾಖೆ, ವಸತಿ, ಹಣಕಾಸು

Please follow and like us: